| |
Posted Sep 8, 2026, 5:46 AM
|
 |
BANED
|
|
Join Date: Mar 2010
Location: बिर्सेपेंटे कुड्ल
Posts: 1,384
|
|
|
Tourism
Udupi : Mathura of Karnataka! ಉಡುಪಿ Temple, Beach & Food Hacks
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿರ್ಮಿತ ಚಿಟ್ಟೆ ಉದ್ಯಾನದಲ್ಲಿದೆ 98 ಬಗೆಯ ಚಿಟ್ಟೆ 2
ಬ್ರಹ್ಮಾವರ: 'ತುಳುನಾಡಿನ ಹಂಪೆ' ಬಾರ್ಕೂರು ಅಭಿವೃದ್ಧಿ: ಮನವಿ ನೀಡಲು ಸಲಹೆ
Quote:
|
ಜೀರ್ಣೋದ್ಧಾರಗೊಳ್ಳುತ್ತಿರುವ ಪಂಚಲಿಂಗೇಶ್ವರ, ಬಟ್ಟೆ ವಿನಾಯಕ ದೇವಸ್ಥಾನ, ಬನ್ನಿ ಮಹಾಕಾಳಿ, ವೀರಭದ್ರ, ಮೂಡುಕೇರಿಯ ಸೋಮೇಶ್ವರ, ಚೌಳಿಕೆರೆ ಗಣಪತಿ ದೇವಸ್ಥಾನಗಳು, ಕಲ್ಲು ಚಪ್ಪರ, ಕತ್ತಲೆ ಬಸದಿ, ಆಳುಪೋತ್ಸವ ನಡೆದು ಪಾಳುಬಿದ್ದ ಬಾರ್ಕೂರು ಕೋಟೆ ಪ್ರದೇಶಗಳನ್ನು ವೀಕ್ಷಿಸಿದರು.
|
Quote:
|
ಬಾರ್ಕೂರಿನಲ್ಲಿರುವ ಶಾಸನಗಳ ಅಧ್ಯಯನಕ್ಕೆ ನೂರಾರು ಸಂಶೋಧನಾರ್ಥಿಗಳು ಬರುತ್ತಾರೆ. ಆದರೆ ಶಾಸನಗಳೇ ಸಿಗುತ್ತಿಲ್ಲ. ಇರುವ ಶಾಸನಗಳ ಸಂರಕ್ಷಣೆ ಆಗಬೇಕು. ಮ್ಯೂಸಿಯಂ ಆರಂಭಿಸಬೇಕು. ಬಾರ್ಕೂರಿನ ಸಮಗ್ರ ಅಭಿವೃದ್ಧಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಬಾರ್ಕೂರಿನ ಸಂಪೂರ್ಣ ಮಾಹಿತಿ ನೀಡುವ ನಕ್ಷೆ, ಗೈಡ್ಗಳ ವ್ಯವಸ್ಥೆಯಾಗಬೇಕು. ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು. ಸಂಪರ್ಕ ವ್ಯವಸ್ಥೆ ಬಲಗೊಳ್ಳಬೇಕು. ...
|
Tulunadu Festival: ಬಸ್ರೂರು: ತುಳುವೇಶ್ವರ ಸನ್ನಿಧಿಯಲ್ಲಿ ದೀಪೋತ್ಸವ
Padubidri: ಪ್ರವಾಸಿ ತಾಣ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ಗೆ ಬಸ್ ಸೌಕರ್ಯ ಕಲ್ಪಿಸಿ...
ಉಡುಪಿ: ಇನ್ನೂ ಮರೆಯಲ್ಲಿವೆ ಹಲವು ಪ್ರವಾಸಿ ತಾಣ
ಉಡುಪಿ | ಸಂಪ್ರದಾಯಬದ್ಧ ಕಂಬಳಗಳಿಗೆ ಅನುದಾನ ಕೋರಿ ಜಿಲ್ಲಾಧಿಕಾರಿಗೆ ಮನವಿ
ಹೇರೂರು_ 32 ಪ್ರಬೇಧಗಳ ಹಕ್ಕಿ ವೀಕ್ಷಣೆ
Lean cruise season looms over M’luru
Quote:
"Mangaluru has a lot to offer. However, our story has not been highlighted at the global level. ... — our rich history, old churches, temples, and other monuments, which many foreigners are interested in. ... It would be more beneficial if such information were displayed at the New Mangalore Port Authority terminal," complained a stakeholder, ...
"One of the major reasons why the number of ships started to decrease is the many security rules at NMPA, which include physical frisking during the entry and exit of passengers. They (passengers) are very unhappy about the procedure, ...," said one of the stakeholders associated with cruise tourism for many years.
|
ಮಲ್ಪೆಯಲ್ಲಿ ಜಲಕ್ರೀಡೆ, ಸೈಂಟ್ ಮೇರಿಸ್ ಯಾನ ಮರು ಆರಂಭ
ಉಡುಪಿ ಜಿಲ್ಲೆಯಲ್ಲಿ 22 ಹೊಸ ಪ್ರವಾಸಿ ತಾಣಗಳು
Quote:
ದರಿಯಾ ಬಹದ್ದೂರಗಡ ದ್ವೀಪ, ಅಜ್ಜರಕಾಡು ಭುಜಂಗ ಪಾರ್ಕ್ (ರೇಡಿಯೊ ಪಾರ್ಕ್), ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನ, ಜಾಮಿಯಾ ಮಸೀದಿ, ಆಸರೆ ಬೀಚ್ (ಕದಿಕೆ ಬೀಚ್) ಇವುಗಳು ಉಡುಪಿ ತಾಲ್ಲೂಕು ವ್ಯಾಪ್ತಿಯಲ್ಲಿ ಗುರುತಿರುವ ಹೊಸ ಪ್ರವಾಸಿ ತಾಣಗಳಾಗಿವೆ.
ಸಾಲಿಗ್ರಾಮ ಬ್ಯಾಕ್ ವಾಟರ್ ಮ್ಯಾಂಗ್ರೋವ್ಸ್, ಕೋಡಿಕನ್ಯಾನ ಬೀಚ್, ಎಸ್.ಎಚ್. ಆರ್. ಎಫ್ ಯೋಗಬನದ ಅತಿ ಎತ್ತರದ ಸ್ವಾಮಿ ವಿವೇಕಾನಂದ ಮೂರ್ತಿ, ಕೋಟ ಅಮೃತೇಶ್ವರಿ ದೇವಸ್ಥಾನ ಇವುಗಳು ಬ್ರಹ್ಮಾವರ ತಾಲ್ಲೂಕಿನ ಹೊಸ ಪ್ರವಾಸಿ ತಾಣಗಳಾದರೆ, ಕಾಪು ಮಾರಿಗುಡಿ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ ಮತ್ತು ರಾಕ್ ದ್ವೀಪವು ಕಾಪು ತಾಲ್ಲೂಕಿನಲ್ಲಿ ಗುರುತಿಸಿರುವ ಹೊಸ ತಾಣಗಳಾಗಿವೆ.
ಕಾರ್ಕಳ ತಾಲ್ಲೂಕಿನ ಅತ್ತೂರು ಸಂತ ಲಾರೆನ್ಸ್ ಚರ್ಚ್, ಕಾರ್ಕಳ ಅನಂತಶಯನ ದೇವಸ್ಥಾನ, ಬೈಂದೂರು ತಾಲ್ಲೂಕಿನ ಕ್ಷಿತಿಜ ನೇಸರ ಧಾಮ, ಹೆಬ್ರಿ ತಾಲ್ಲೂಕು ವ್ಯಾಪ್ತಿಯ ವರಂಗ ಕೆರೆ ಬಸದಿ, ಕಬ್ಬಿನಾಲೆಯ ಮತ್ತಾವು ಜಲಪಾತ ಹಾಗೂ ಕುಂದಾಪುರ ತಾಲ್ಲೂಕಿನ ಕೊಡಿ ಕುಂದಾಪುರ ಬೀಚ್, ಕುಂಭಾಶಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಆನೆಗುಡ್ಡ ವಿನಾಯಕ ದೇವಸ್ಥಾನ, ಪ್ರಸನ್ನ ಆಂಜನೇಯ ದೇವಸ್ಥಾನಗಳು ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
|
‘Sri Krishna Corridor’ proposed
ತ್ರಾಸಿ ಬೀಚ್: ವರ್ಷಾಂತ್ಯದೊಳಗೆ ಬಹುತೇಕ ಕಾಮಗಾರಿ ಪೂರ್ಣ
Quote:
ವಿವಿಧ ಅಭಿವೃದ್ಧಿ ಕಾಮಗಾರಿ
ಪ್ರವಾಸೋದ್ಯಮ ಇಲಾಖೆ ವತಿಯಿಂದ ಕರ್ನಾಟಕ ಟೂರಿಸಂ ಡೆವಲಪ್ಮೆಂಟ್ ಲಿಮಿಟೆಡ್(ಕೆಟಿಎಲ್) ಈ ಕಾಮಗಾರಿ ನಿರ್ವಹಿಸುತ್ತಿದೆ. 9.95 ಕೋ.ರೂ. ವೆಚ್ಚದಲ್ಲಿ ಸೀವಾಕ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೋರ್ಚ್, 650 ಮೀ. ಸೈಕಲ್ ಟ್ರಾಫಿಕ್, ಮಕ್ಕಳ ಪಾರ್ಕ್ ಸಹಿತ ವಿವಿಧ ಅಭಿವೃದ್ಧಿ ಕಾರ್ಯ ಕಳೆದ ವರ್ಷ ಆರಂಭಿಸಲಾಗಿತ್ತು. ಹೆದ್ದಾರಿಯಾಚೆಗಿನ ಪ್ರವಾಸಿ ಮಂದಿರ ತೆರವು ಮಾಡಿ, ಅಲ್ಲಿ ರೆಸ್ಟೋರೆಂಟ್ ನಿರ್ಮಾಣ ನಡೆಯುತ್ತಿದೆ. 150 ಜನ ಕುಳಿತುಕೊಳ್ಳುವ ಬಯಲು ರಂಗಮಂದಿರ, 2 ಕಡೆಗಳಲ್ಲಿ ತಲಾ 100 ವಾಹನಗಳ ನಿಲುಗಡೆಗೆ ವ್ಯವಸ್ಥೆ, ಪ್ರವಾಸಿಗರಿಗೆ ಹೆಚ್ಚುವರಿ ಶೌಚಾಲಯ, ತೀರದುದ್ದಕ್ಕೂ ಫುಟ್ಪಾತ್, ಕುಳಿತುಕೊಳ್ಳುವಂತಹ ವ್ಯವಸ್ಥೆ, ಮಕ್ಕಳಿಗೆ ಆಟವಾಡಲು ಪಾರ್ಕ್, ಎರಡೂ ಕಡೆ ಪ್ರವೇಶ- ನಿರ್ಗಮನ ದ್ವಾರ, ಕಡಲಾಮೆ ಶಿಲ್ಪಾಕೃತಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
|
JSA advises Derive Trading and Resorts on ₹100 crore acquisition of a premium hotel in Udupi, Karnataka
ಮಲ್ಪೆ ಬಂದರು ಭೂಮಿ ಅಕ್ರಮ ಗುತ್ತಿಗೆ: ಸಿಪಿಎಂ ಖಂಡನೆ
Ex MLA Bhat opposes lease of 9.5-acre Malpe Harbour land to fisheries federation
Quote:
|
Calling the lease decision “illegal and anti-people,” Bhat demanded its immediate cancellation and urged the government to instead assign the land to the Malpe Beach Development Committee, ...
|
Quote:
|
Bhat warned that leasing the land to the fisheries federation could pave the way for fish meal and fish oil units ... leading to environmental concerns and disruptions to local livelihoods. Such activities, he said, would negatively impact tourism and the daily lives of residents.
|
OneTAC Udupi Experience Circuit launched at Bangalore Tech Summit
Quote:
|
Bengaluru(20/11/2025): OneTAC (Tourism, Arts & Culture), India’s flagship digital public infrastructure for the experience economy, launched its first Experience Circuit in Udupi at the Bangalore Tech Summit on Thursday.
|
Quote:
... The Udupi Circuits span the full breadth of Coastal Karnataka’s culture and landscape — from Sacred Heritage & Temple Trails that trace Devi traditions, ancient temples, Daiva sthanas, and the Bahubali heritage paths, to Nature & Wilderness journeys through herping hotspots, turtle-hatching sites, mangrove ecosystems, forest-bathing trails, and the lush Western Ghats.
They open up the Coastal Harvest & Culinary world with seafood market walks, conversations with fisherfolk, seasonal catch wisdom, hands-on crab hunting, and the region’s iconic flavours — from temple cuisine to prawn ghee roast and pundi.
The Soul of Tulu Nadu Circuit immerses travellers in Kambala, Bhoota Kola, Yakshagana, folklore, and crafts, while the Ocean & Adventure Circuit brings surfing, kayaking, island escapes, and backwater explorations.
Completing the tapestry is the Wellness & Heritage Circuit, offering traditional therapy centres, ayurveda treatments, and coastal healing traditions that embody the region’s timeless well-being culture.
|
Madikeri to Udupi Road Trip
UDUPI's SECRET Beachside Inn! Hidden Gem near Malpe Beach with St. Mary's Island View, Local Food!
ಉಡುಪಿಯ ಪ್ರಸಿದ್ಧ 5 ದೇವಸ್ಥಾನಗಳು..ನೀವು ನೋಡಿದ್ದೀರಾ?
Namo@Udupi: ಧಾರ್ಮಿಕ ಪ್ರವಾಸೋದ್ಯಮಕ್ಕೆ ಮುನ್ನುಡಿ ಬರೆಯಲಿ ಪ್ರಧಾನಿ ಭೇಟಿ
Puthige seer calls PM Modi ‘Bharata Bhagya Vidhata’; seeks ‘Udupi Corridor’
Quote:
|
UDUPI: Conferring the title ‘Bharata Bhagya Vidhata’ on Prime Minister Narendra Modi in Udupi on Friday, Sri Sugunendra Theertha Swamiji of Paryaya Sri Puthige Mutt urged the former to take steps to develop the temple town as a major pilgrimage centre, similar to the development in Varanasi, by implementing a corridor plan.
|
ವಿರೂಪಗೊಂಡಿದೆ ಮಲ್ಪೆಯ ಸೀ ವಾಕ್_ ಉದ್ಯಾನವನ -ಬಣ್ಣ ಕಳೆದುಕೊಂಡ ಕಲಾಕೃತಿ
Authority to be set up for Kollur Temple: Minister Reddy
Nisarga Point Fernandes Leisure & Resort inaugurated at Moodukudru, Kallianpur
New Year 2026 Celebration | Udupi Malpe Beach | ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಬೀಡು ಬಿಟ್ಟ ಪ್ರವಾಸಿಗರು
UDUPI : ಗ್ರಹಚಾರ ಪರಿಹಾರಕ್ಕೆ ಈ ಶನಿ ಕ್ಷೇತ್ರದಲ್ಲಿದೆ ಸರಳ ಸೇವೆ! | Bannaje Shri Shanikshetra | Udayavani
Udupi: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದ್ದ ಮಿಗ್-21 ಉಡುಪಿಯಲ್ಲಿ ಲ್ಯಾಂಡ್!
Fighter Jet Mig-21 | ಉಡುಪಿಯಲ್ಲಿ ಲ್ಯಾಂಡ್ ಆದ ಮಿಗ್-21, ಪ್ರವಾಸಿಗರನ್ನ ಸೆಳೆಯುತ್ತಿದೆ ಫೈಟರ್ ಜೆಟ್!
Most Unique Highway of The World | Maravanthe | Ep-06 Ride To Murudeshwar Temple
ಕಾಪು ಕಡಲ ತೀರದಲ್ಲಿ ಬಗೆ ಬಗೆಯ ತಿನಿಸುಗಳ ಫುಡ್ ಫೆಸ್ಟ್| Kapu Beach Festival: 3-Day Celebration
District administration prepares to develop Barkur as a heritage site
Quote:
|
Barkur once flourished as the capital of the Alupa dynasty. Later, it was a notable center in history under the Vijayanagara Empire. Barkur is also a living museum of the coastal urban system. It has gained recognition for its ancient architecture, inscriptions, monuments, spiritual centers, and as a place of harmony. In this context, the district administration has prepared a blueprint to develop Barkur as a heritage site by identifying its historical legacy, tradition, and religious centers, digitizing manuscripts, conserving forts, and promoting community-based heritage tourism.
|
Udupi Tourism: ಉಡುಪಿ | ಪ್ರವಾಸಿ ತಾಣ: ಮೂಲಸೌಕರ್ಯ ನಿರೀಕ್ಷೆ
Quote:
|
ಬಾರ್ಕೂರು ಮತ್ತು ಬಸ್ರೂರಿನಲ್ಲಿ ಸಾಕಷ್ಟು ಪುರಾತನ ಕುರುಹುಗಳು ಕಾಣಸಿಗುತ್ತವೆ. ಅವುಗಳನ್ನು ಸ್ಥಳೀಯ ಕಟ್ಟಡಗಳಲ್ಲಿ ಸಂರಕ್ಷಿಸಿಡಬೇಕು. ... ಕರಾವಳಿಯಲ್ಲಿ ಹಲವು ಆದಿಮ ಕಲಾ ನಿವೇಶನಗಳಿವೆ. ಅವುಗಳಿಗೆ ಯಾವ ಸಂರಕ್ಷಣೆಯೂ ಇಲ್ಲ. ಬುದ್ಧನಜೆಡ್ಡು ಅವಲಕ್ಕಿ ಪಾರೆಯಲ್ಲಿರುವ ಆದಿಮ ಕಲಾ ನಿವೇಶನಗಳು ದಟ್ಟಾರಣ್ಯದಲ್ಲಿದ್ದು ಅವುಗಳನ್ನು ಸಂರಕ್ಷಿಸಿದರೆ ಪ್ರವಾಸಿಗರನ್ನು ಜೊತೆಗೆ ಸಂಶೋಧಕರನ್ನೂ ಆಕರ್ಷಿಸಬಹುದು ಎಂದು ಅವರು ಹೇಳಿದ್ದಾರೆ.
|
₹6 crore sanctioned for Udupi infrastructure ahead of Paryaya Mahotsava
Karnataka Maritime Board identifies 10 islands for tourism projects under the PPP model
Quote:
|
The islands in Udupi district, particularly in Udupi taluk, are Dariya Bhaudurgad (27 acres), Malpe (8.2 acres), and Ayaba (3.9 acres).
|
Nirmithi Kendra told to ensure upkeep of Parashurama Theme Park: Udupi DC
Karnataka Coast Is India’s Best-Kept Secret
Tourism Department appoints M/S IPE Global Limited to provide programme management, strategy support for promoting tourism in Coastal Karnataka
Quote:
|
... MyAvani Infratech has submitted proposals for developing a resort, tourist amenities and water rides on Kodi Beach (Node 5), view point and other amenities at Kodi View Point (Node 6), and a resort, stays and other amenities on the Malpe Beach (Node 12), all in the Udupi district.
|
Tourism development with a fresh perspective: Minister
Tourism potential of islands yet to be tapped fully, says Lakshmi Hebbalkar
ಪ್ರವಾಸಿ ಬೋಟ್ಗಳಿಗೆ ಪರವಾನಗಿ ಕಡ್ಡಾಯಗೊಳಿಸಿ ಉಡುಪಿ ಡಿಸಿ ಆದೇಶ
ಕೋಡಿ ಬೀಚ್ ಕಡೆಗೂ ಸ್ವಲ್ಪ ನೋಡಿ! ಆಲಿವ್ ರಿಡ್ಲಿ ಆಮೆಗಳ ತವರು
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ; ಪ್ರವಾಸಿ ಬೋಟುಗಳ ನೋಂದಣಿ, ಕಡ್ಡಾಯ ಲೈಫ್ ಜಾಕೆಟ್ ಅಳವಡಿಸಲು 45 ದಿನಗಳ ಡೆಡ್ಲೈನ್
Ticket counter itself should distribute life jacket along with ticket so that visitors can react there itself.
Udupi in a day -Temple,Island,Delta Point,Malpe Beach,Beach house|Bengaluru to Udupi|Karaj Vlog
Trasi Beach: ತ್ರಾಸಿ-ಮರವಂತೆ ಬೀಚ್ - ಡ್ರೋನ್ ಕೆಮರಾದಲ್ಲಷ್ಟೇ ಸುಂದರ!
Is it possible to construct a light house like observation deck (viewing platform or scenic lookout) at the sea end of the seawalk with CRZ clearance?
ಬಂದರು ಟೂರಿಸಂಗೆ ಗಂಗೊಳ್ಳಿ ಮಾದರಿ
The 500-Year-Old Sacred Udupi Brinjal! Exploring Mattu Gulla & A Riverfront Heritage Home
Kundapura: ಯಾತ್ರಿಕರಿಗೆ ಬೀಚ್_ ಸಂಪರ್ಕ ಸಿಗಲಿ
Villagers move to save Ninnikallu Rocks as heritage site
NH-66 flyover confusion at Nanthoor, KPT to be cleared soon: DC Darshan H V
Quote:
|
Providing an update on the Riverfront project, the DC said that 650 metres of the 2.1-km promenade on one side has been completed. Work has been delayed at a few locations due to court cases, but steps are being taken to resolve the litigation and complete the remaining works at the earliest.
|
Quote:
|
Responding to a question on Pilikula Biological Park, the DC said the high court has not ordered the closure of the zoo, and no such directive has been received. “The increasing number of animals is a sign of the zoo’s good health. It is true that the number of animals has exceeded the capacity. Final-stage discussions have been held to bring Pilikula under the Karnataka Zoo Authority. Talks have been conducted regarding management expenses and revenue sharing,” he said.
|
ಮಂಗಳೂರಲ್ಲಿ ಶಾಶ್ವತ ಹೆಲಿಪ್ಯಾಡ್: ಜಿಲ್ಲಾಧಿಕಾರಿ
Svarna Homestay: This homestay by the Udupi backwaters is a showcase of traditional design
ಉಡುಪಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ
Tourist safety and infrastructure to get priority in Udupi district: DC
Blueprint ready for comprehensive development of Malpe beach: Udupi DC
Quote:
T. K. Swaroopa directs officials to invite tenders for development, management of and organising adventure sports at Kadike beach in Udupi taluk
Deputy Commissioner T. K. Swaroopa said the Udupi district Nirmithi Kendra has prepared a blueprint and estimate for the development Malpe beach that necessitates acquisition of land to the north of the existing beach.
|
ಉಡುಪಿ:ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಜಾಗತಿಕ ಮಟ್ಟದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಪ್ರವಾಸಿ ತಾಣಗಳಲ್ಲಿ ಜಾಗತಿಕ ಮಟ್ಟದ ಅಭಿವೃದ್ಧಿ
Four Tourist Destinations in Udupi Selected Under National Tourism Mission
Tourism Ministry identifies 4 destinations in Udupi district to be developed to global standards
Quote:
|
Of the four — Kodi-Kanyana, Kodi-Kundapura, Barkur Port area and Trasi-Maravanthe — one would finally be chosen for development. The chosen destination will use renewable energy, witness infrastructure development and global campaigns for tourists and other amenities in accordance with global standards, the MP said.
|
Olive Ridley tourism comes as challenge for Karnataka
Centre Open to Considering Airport Proposal at Udupi’s Yermal
Padubidri–Yermal airport proposal gains momentum; Centre assures support
Quote:
|
Union Civil Aviation Minister Kinjarapu Ram Mohan Naidu, in a letter addressed to Udupi-Chikkamagalur MP Kota Srinivas Poojary, stated that the central government would consider taking up the airport project if the state government extends necessary assistance.
|
Airport for Udupi district may be considered if the State govt. proposes it: Civil Aviation Ministry
Quote:
|
“As per the policy, if any airport developer, including the State Government, desires to develop an airport, they are required to identify a suitable site and get the Pre-feasibility Study conducted for the construction of the airport and submit a proposal to the Central Government for ‘Site Clearance’ followed by ‘In-Principle’ approval.”
|
If rules (DGCA) allow then make it multi-modal airport terminal by including seaplane and ferry service by digging a water channel from sea till airport terminal and by having integrated railway & bus terminal as discussed a few years back.
Karkala: ರೇಡಿಯೊ ಗೋಪುರ ಕೇಳುವವರಿಲ್ಲ!
Kota: ಹೊಸಾಳ- ನಾಗರಮಠ ಕುದ್ರು ಉಳಿಸಲು ಹೋರಾಟ
ವೀಕೆಂಡ್ಗೆ ಉಡುಪಿಯ ಬೀಚ್ನಲ್ಲಿ ಪ್ರವಾಸಿಗರ ದಂಡು: ನದಿ ಮತ್ತು ಸಮುದ್ರ ಒತ್ತೊಟ್ಟಿಗಿರುವ ತ್ರಾಸಿ ಬೀಚ್ಗೆ ಹೆಚ್ಚು ಆಕರ್ಷಣೆ
ಊರಿನ ಸಂಕಷ್ಟ ಕಳೆಯುವ ಕಂಗೀಲು ಸೇವೆಗೆ ಮಟ್ಟು ಸಜ್ಜು
ಉಡುಪಿ, ದ.ಕ, ಉ.ಕನ್ನಡದ 92 ಬೀಚ್ಗಳಲ್ಲಿ ಬೀಚ್ ರೆಸಾರ್ಟ್, ಹೋಟೆಲ್ ಅಭಿವೃದ್ಧಿಗೆ ಗ್ರೀನ್ ಸಿಗ್ನಲ್ : ಆದ್ರೆ ನಿಯಮಗಳ ಮೂಗುದಾರ!
Udupi: ಸೈಂಟ್ ಮೇರೀಸ್ ದ್ವೀಪ ಕಾಯಕಲ್ಪಕ್ಕೆ ಕೊನೆಗೂ ಕ್ರಿಯಾ ಯೋಜನೆ
Quote:
ಎರಡು ಹಂತದಲ್ಲಿ ಅಭಿವೃದ್ಧಿ
ಸೈಂಟ್ ಮೇರೀಸ್ ದ್ವೀಪ ಮೊದಲ ಹಂತದಲ್ಲಿ 3.67 ಕೋ. ರೂ. ಹಾಗೂ ಎರಡನೇ ಹಂತದಲ್ಲಿ 1.95 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದ್ದು, ಫುಡ್ ಕೋರ್ಟ್ಗಳನ್ನು ರೆಸ್ಟೋರೆಂಟ್ ಮಾದರಿ ರೂಪಿಸಲು ಆದ್ಯತೆ ನೀಡಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
ದ್ವೀಪದ ವಿಸ್ತೀರ್ಣವನ್ನು ಪರಿಣಾಮಕಾರಿಯಾಗಿ ಬಳಸಲು ಉದ್ದೇ ಶಿಸಿದ್ದು, ಪ್ರವಾಸಿಗರಿಗೆ ದ್ವೀಪದ ಪೂರ್ಣ ನೋಟ ಸಿಗುವಂತೆ ಸೈಕಲ್ ಪಥ ಮತ್ತು ವಾಯು ವಿಹಾರ ಪಥಗಳನ್ನು ನಿರ್ಮಿಸಲಾಗುವುದು. ...
ಪ್ರವಾಸಿಗರು ದೀರ್ಘಕಾಲ ದ್ವೀಪದಲ್ಲಿ ಸಮಯ ಕಳೆಯು ವಂತಾಗಲು ಫುಡ್ ಕೋರ್ಟ್, ಶುದ್ಧ ಕುಡಿಯುವ ನೀರು ಹಾಗೂ ಸುಸಜ್ಜಿತ ಕುಳಿತುಕೊಳ್ಳುವ ಬೆಂಚುಗಳ ವ್ಯವಸ್ಥೆ ಮಾಡಲಾಗುವುದು. ಶೌಚಾಲಯ ಗಳನ್ನೂ ನವೀಕರಿಸಲಾಗುತ್ತಿದೆ.
|
Quote:
|
ಜೆಟ್ಟಿ ಪ್ರಸ್ತಾವನೆ ಹಿಂದಕ್ಕೆ
|
Why can't we have floating dock/jetty with floating seawalk to the island? How much this will cost?
Udupi City : Mathura of Karnataka! ������ ಉಡುಪಿ | Temple, Beach & Food Hacks
• Video Link
3 ಶತಮಾನಗಳ ಇತಿಹಾಸದ ಮೌನ ಸಾಕ್ಷಿ ʼಸೂರಲು ಅರಮನೆʼ- ಕಲೆ, ಸಂಸ್ಕೃತಿ, ಪರಂಪರೆಯ ಜೀವಂತ ಚಿಹ್ನೆ!
ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ನೀಲನಕಾಶೆ ಸಿದ್ಧಪಡಿಸಿ : ಜಿಲ್ಲಾಧಿಕಾರಿ
DC directs roadmap for eco-friendly tourism in Udupi
Udupi Tourism: ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ
ಉಡುಪಿ ಜಿಲ್ಲೆಯಲ್ಲಿ ಹೊಸ ಪ್ರವಾಸಿ ಸ್ಥಳಗಳನ್ನು ಅನ್ವೇಷಿಸಿ: ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ
ಉಡುಪಿ: ಹಿರಿಯಡಕದಲ್ಲಿ ‘ಶ್ಯಾಮಿಲಿ ಸ್ಪ್ರಿಂಗ್ಸ್’ ಲಕ್ಸುರಿ ರೆಸಾರ್ಟ್ ಅದ್ಧೂರಿ ಉದ್ಘಾಟನೆ
Shamili Springs Luxury Resort inaugurated, new destination for weddings and events in Hiriyadka
ಉಡುಪಿ | ಪ್ರವಾಸೋದ್ಯಮ ಪ್ರಚಾರಕ್ಕೆ ಡಿಜಿಟಲ್ ಸ್ಪರ್ಶದ ಗುರಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ
ಪ್ರವಾಸಿ ತಾಣ: ಬೇಕಿದೆ ಇನ್ನಷ್ಟು ಮೂಲ ಸೌಕರ್ಯ
ಕರಾವಳಿಯಲ್ಲಿ 4 ಸಾವಿರ ರೂ. ಹೂಡಿಕೆ ಒಪ್ಪಂದ: 3780 ಮಂದಿಗೆ ಉದ್ಯೋಗ ಸೃಷ್ಟಿ
Quote:
* ಉಡುಪಿ ಜಿಲ್ಲೆಯಲ್ಲಿ 275 ಕೋಟಿ ರೂ. ಹೂಡಿಕೆ ಮಾಡಿ ಹೋಟೆಲ್, ರೆಸಾರ್ಟ್, ಜಲ ಸಾಹಸ ಕ್ರೀಡೆ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ.
* ದಕ್ಷಿಣ ಕನ್ನಡದಲ್ಲಿ 6 ಯೋಜನೆ, 273.57 ಕೋಟಿ ರೂ. ಹೂಡಿಕೆ, 750 ಉದ್ಯೋಗಾವಕಾಶ, ಉಡುಪಿ 2 ಯೋಜನೆ, 71.1 ಕೋಟಿ ರೂ. ಹೂಡಿಕೆ, 280 ಉದ್ಯೋಗ.
|
Quote:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಆತಿಥ್ಯ, ಆಹಾರೋದ್ಯಮದಲ್ಲಿ ರಾಷ್ಟ್ರಾದ್ಯಂತ ಹೆಚ್ಚಿನ ಮನ್ನಣೆ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹೋಟೆಲ್ಗಳು, ರೆಸಾರ್ಟ್ಗಳ ನಿರ್ಮಾಣಕ್ಕೆ 12 ಕಂಪನಿ 822.55 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ್ದವು. ಉಡುಪಿ ಜಿಲ್ಲೆಯಲ್ಲಿ 275 ಕೋಟಿ ರೂ. ಹೂಡಿಕೆ ಮಾಡಿ ಹೋಟೆಲ್, ರೆಸಾರ್ಟ್, ಜಲ ಸಾಹಸ ಕ್ರೀಡೆ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ.
ಅನುಮೋದನೆಯಾದ ಯೋಜನೆಗಳು:
ದಕ್ಷಿಣ ಕನ್ನಡದಲ್ಲಿ 6 ಯೋಜನೆ, 273.57 ಕೋಟಿ ರೂ. ಹೂಡಿಕೆ, 750 ಉದ್ಯೋಗಾವಕಾಶ, ಉಡುಪಿ 2 ಯೋಜನೆ, 71.1 ಕೋಟಿ ರೂ. ಹೂಡಿಕೆ, 280 ಉದ್ಯೋಗ.
|
Welcome to Udupi, Mangalore | Living the Kantara movie moments
ಕ್ರಿಕೆಟಿನಂತೆ ಬಾಸ್ಕೆಟ್ ಬಾಲ್ನ್ನೂ ಪ್ರೋತ್ಸಾಹಿಸಿ: ಡಾ. ಎಚ್.ಎಸ್. ಬಲ್ಲಾಳ್
Coastal Karnataka is sandwiched between football playing states Keralam & Goa hence we should concentrate on Soccer Tourism 1 2.
ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್
Rare Deer Hunt Hero Stone Discovered in Udupi District
Tourism Minister: ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ನಾಳೆ ಬಾರ್ಕೂರಿಗೆ
ಬಾರ್ಕೂರಿನ ಐತಿಹಾಸಿಕ ತಾಣಗಳ ಪುನರುಜ್ಜೀವನಕ್ಕೆ ಸಮಿತಿ ರಚನೆ
ಬಾರ್ಕೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವಾಕಾಂಕ್ಷಿ ಯೋಜನೆ: ರಥೋತ್ಸವ ಪುನರುಜ್ಜೀವನಕ್ಕೆ ಒತ್ತು ಸಚಿವ ಹೆಚ್.ಕೆ ಪಾಟೀಲ್
ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು - ವಿಶಾಲ್ ಆರ್.
ಉಡುಪಿ ವಿಜ್ಞಾನ ಕೇಂದ್ರ 5 ತಿಂಗಳಲ್ಲಿ ಉದ್ಘಾಟನೆ: ಸಚಿವ ಬೋಸರಾಜು
ಬೀಚ್, ಧಾರ್ಮಿಕ ಕ್ಷೇತ್ರಗಳಲ್ಲಿ ಜನವೋ ಜನ..! | Mangalore | Udupi | Public Tv
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ
ವಿಶೇಷಚೇತನ ಸ್ನೇಹಿ ಸಾಮರ್ಥ್ಯ ವನ ಪಾರ್ಕ್ಗೆ ಶಿಲಾನ್ಯಾಸ
ಉಡುಪಿಯ ಪ್ರವಾಸಿ ತಾಣಗಳಲ್ಲಿ ಜನವೋ ಜನ..! | Udupi | Public TV
ಉಡುಪಿಯಲ್ಲಿ ಆರು ತಿಂಗಳೊಳಗೆ ಅತ್ಯಾಧುನಿಕ ವಿಜ್ಞಾನ ಕೇಂದ್ರ ನಿರ್ಮಾಣ
Kallu Ganapathi Temple | Temple between Stones
ಮರೆತು ಹೋದೆವಾ ಬಾರ್ಕೂರು ಸಾಮ್ರಾಜ್ಯ?! The Empire of Barkoor
• Video Link
"ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಇದು ಮಹತ್ವದ ಕೊಡುಗೆಯಾಗಿದೆ" | Green Lagoon Retreat Resort | Kundapur
ಮಳೆಗಾಲದಲ್ಲಿ ಕಡಲಿಗಿಳಿದರೆ ಏನಾಗುತ್ತೆ? ನೋಡಿ! | Delta Beach: A Tourist Hotspot Neglected?
ರೌದ್ರ ರೂಪ ತಾಳಿದ ಕಡಲು; ಮಲ್ಪೆ ಬೀಚ್ ನಲ್ಲಿ 10 ಅಡಿ ಎತ್ತರದ ಬೇಲಿ ನಿರ್ಮಾಣ | Udupi | Malpe Beach
Tourism Department develops new facilities at Trasi beach
Udupi Hosts Community Tourism Startup Lab and Launches OneTAC's Orange Dot Initiative
Quote:
|
... The programme seeks to connect tourism opportunities for local communities around Kollur Mookambika, Kodachadri and Byndoor through curated experiences such as farm-to-table dining, village walks, local crafts, cultural storytelling, spiritual tourism, nature-based experiences, and the celebration of local art forms, festivals and traditions.
|
Quote:
|
... Through examples such as Nagaradhane, Bhoota Kola and Kambala, participants explored how local traditions can strengthen destination branding and create unique visitor experiences that cannot be replicated elsewhere.
|
Quote:
|
The prototype will work with local guides, storytellers, artisans, performers, boat operators, community hosts and other micro-entrepreneurs who contribute significantly to the tourism economy but often remain invisible online.
|
Udupi Hosts Community Tourism Startup Lab and Launches OneTAC’s Orange Dot Initiative
ಕಂಬಳಕ್ಕೆ ಬಜೆಟ್ನಲ್ಲಿ 5 ಕೋ. ರೂ. ಅನುದಾನ ಭರವಸೆ ನೀಡಿದ ಸಿಎಂ: ಡಾ|ದೇವಿಪ್ರಸಾದ್ ಶೆಟ್ಟಿ
Udupi logs Karnataka’s first lesser noddy sighting
Hejamadi Kodi Beach | Sea Walk Experience & Stunning Drone Shots | Udupi, Karnataka
ಬಂಡೆಗಳ ಮೇಲೆ ಅಪ್ಪಳಿಸುವ ಅಲೆಗಳು: ಕಾಪು ಲೈಟ್ಹೌಸ್ನಲ್ಲಿ ಪ್ರವಾಸಿಗರ ದಂಡು! | Huge Waves at Kaup Beach | UV
Someshwara beach in Byndoor in Udupi district is ready to welcome tourists with a host of facilities
Someshwara Beach in Udupi Gets More than Eleven Crore INR KTIL Makeover with New Walkways, Lighting and Tourist Facilities to Boost Karnataka Coastal Tourism Appeal
ಕೋಟ ಪ್ರವಾಸಿ ಮಂದಿರ ಶೀಘ್ರ ಸಾರ್ವಜನಿಕ ಸೇವೆಗೆ
CSP warns watersports boats to obtain permits
So, totally 227 watersports boats in Coastal Karnataka. Is this enough?
ಪ್ರವಾಸೋದ್ಯಮ ಇಲಾಖೆ ಕಾಮಗಾರಿ ಕಳಪೆ: ನಾಲ್ಕೇ ತಿಂಗಳಲ್ಲಿ ತುಕ್ಕು ಹಿಡಿದ ವಾಚ್ ಟವರ್
Udupi Story: ಅಭಿವೃದ್ಧಿ ನಿರೀಕ್ಷೆಯಲ್ಲಿ ಕರಾವಳಿಯ ಪ್ರಮುಖ ಪ್ರವಾಸಿ ತಾಣ ಬೈಂದೂರಿನ ಕ್ಷಿತಿಜ ನೇಸರಧಾಮ| #TV9D
Centre declines Sagarmala funding for Mangaluru–Maravanthe ferry project
Quote:
The project, estimated to cost Rs 37.79 crore, envisaged a 20-year concession period for the operator.
Mangaluru: The Central Government has declined to provide financial assistance under the Sagarmala scheme for proposed Mangaluru–Maravanthe coastal passenger ferry service and the integrated coastal tourism and marina development project at Kota Padukere in Udupi district, citing a lack of fiscal space.
|
Quote:
|
Replying to an unstarred question raised by Udupi-Chikkamagaluru MP Kota Srinivas Poojary in the Lok Sabha, the Union Minister for Ports, Shipping and Waterways said the Karnataka Government had submitted a feasibility report for the ferry project along with a pre-feasibility study for an integrated coastal tourism and marina development project with ancillary infrastructure at Kota Padukere under the Sagarmala scheme.
|
Karkala Durga Falls | ಧುಮ್ಮಿಕ್ಕಿ ಹರಿಯುತ್ತಿದೆ ಕಾರ್ಕಳದ ದುರ್ಗಾ ಫಾಲ್ಸ್ | News Next
Udupi shuts 109 illegal homestays, 21 resorts during raid on sewage treatment violation
Udupi set for a thrilling angling contest at Mattu Beach
Travel Influencer Aishwarya Karkera Reveals Udupi's Hidden Side With Sandbanks, Kudrus And Starry Boat Rides
Kollur to Kannur: A 316-km coastal drive with beaches & surprises
Udupi fishing contest draws 83 teams to coastal angling challenge
ಉಡುಪಿ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ವೇಗ; ಬೀಚ್ಗಳು, ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು
Quote:
ತ್ರಾಸಿ–ಮರವಂತೆ ಅಭಿವೃದ್ಧಿಗೆ ವೇಗ
ತ್ರಾಸಿ–ಮರವಂತೆ ಬೀಚ್ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಕಾರ್ಯದರ್ಶಿಗಳು, ಕಾಮಗಾರಿಗಳಿಗೆ ವೇಗ ನೀಡಿ ಮುಂದಿನ 2–3 ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಸೂಚಿಸಿದರು. ...
ಸೋಮೇಶ್ವರ ಬೀಚ್ ಮತ್ತು ಕೋಡಿ ಹಿನ್ನೀರು
ಸೋಮೇಶ್ವರ ಬೀಚ್ನಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಪೂರಕ ಮೂಲಸೌಕರ್ಯ ಅಭಿವೃದ್ಧಿಪಡಿಸಿ, ತಾಣವನ್ನು ಮತ್ತಷ್ಟು ಆಕರ್ಷಕಗೊಳಿಸುವ ಕುರಿತು ಪರಿಶೀಲಿಸಲಾಯಿತು. ಕುಂದಾಪುರದ ಕೋಡಿ ಹಿನ್ನೀರು ಪ್ರದೇಶದಲ್ಲಿ ಪರಿಸರ ಸ್ನೇಹಿ ಹೌಸ್ಬೋಟ್ ಹಾಗೂ ಜಲ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಸಾಧ್ಯತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ...
|
[URL="https://udayavani.com/udupi-news/emphasis-on-backwater-tourism-development-346413?lang=kn"]ಉಡುಪಿ: ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು; ಸ್ಥಳೀಯ ಆರ್ಥಿಕತೆಗೆ ಬಲ/URL]
Tourism Dept. Secretary instructs officials to exploit tourism potential of Udupi district
Karnataka Tourism Secy. pushes for greater tourism potential of Udupi, reviews infra projects
Tourism department to tap Udupi’s potential for nature, water-based tourism
Quote:
The department is also planning infrastructure required by tourists at Someshwara Beach and measures to make the destination more attractive. At the Kodi backwaters in Kundapur, the department is looking at the possibilities of developing eco-friendly houseboats and water-based tourism.
The secretary also directed the officials to expedite Trasi-Maravanthe beach development project and open it to the public in the next three months.
|
First Time in Manipal! India’s Ultimate Campus Town? | Udupi, Karnataka
Quote:
|
We spoke about growing cruise tourism and to support it with two mega tourism projects around Sasihitlu beach as a water sports capital of the country and Moodubidri and Karkala as Mega monuments with world class tourism facilities and marketing suitable for cruise excursions. We spoke of a dedicated theatre for cultural events and exhibitions in Pilikula or one of the beaches.
|
~ aroorprashanth
Barkur in Udupi is the best place to promote as a heritage site.
The theatre could be Virtual/Immersive Theater.
|
|
|