|
Posted May 28, 2022, 7:06 AM
|
|
BANED
|
|
Join Date: Mar 2010
Location: बिर्सेपेंटे कुड्ल
Posts: 1,124
|
|
Tourism
ಲಭಿಸದ ಸ್ಪಂದನೆ; ಪಿಲಿಕುಳ ಕಂಬಳ ಈ ಬಾರಿಯೂ ಅನುಮಾನ - "ಸರಕಾರಿ ಕಂಬಳ' ಕೈಬಿಟ್ಟ ಸರಕಾರ
So, no more surfing festival, river festival & now Kambla.
Samiti plans Abbakka Utsava parallel to govt festivities
Kambala race - Nishant Shetty creates new 100 mtrs record
Quote:
Mangaluru, Feb 18: Within days of Kambala racer, Srinivas Gowda from Mijar creating new record by completing 100 metres Kambala race in 9.55 seconds, Nishant Shetty has covered this distance in just 9.52 seconds and thus broken the record of Gowda. With this, four Kambala participants have joined the elite club of people who have completed 100 metres race in less than ten seconds. Their names are Iruvathur Anand (9.57 secs), Akkeri Suresh Shetty (9.57 secs), Srinivas Gowda (9.55 secs), and Nishant Shetty (9.52 secs).
|
15th-century Inscription found near Shishila Basadi
Quote:
The traces of the palace of Jain ruler and the fort are found at Shishila. There are also traces of six to eight Basadis that existed in Shishila prior to 15th century. Unfortunately, there is no Jain household in Shishila now. Sri Dharmasthala Manjunatheshwara Dharmothana Trust, in association with locals, has renovated the Basadi at an estimated cost of Rs 28 lakh. The Panchakalyana Mahotsava will be held from March 8 to 12.
|
35 bird species recorded from the heart of Kudla 2
Blue-eared kingfisher, grey-bellied cuckoo seen at Mangalore University
New Aloysius Museum dedicated to Br Antonio Moscheni inaugurated
ಧಾರ್ಮಿಕ ಪ್ರವಾಸೋದ್ಯಮ ಉತ್ತೇಜನಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆ - ಧಾರ್ಮಿಕ ಕೇಂದ್ರಗಳ ವೈಶಿಷ್ಟ್ಯ ಸಾರಲು ರೈಲು, ಬಸ್ ನಿಲ್ದಾಣಗಳಲ್ಲಿ ಕೌಂಟರ್ ತೆರೆಯುವ ಚಿಂತನೆ
Quote:
ಪುರಾತನ ಮತ್ತು ಕಾರ್ಣಿಕದ ದೇವಸ್ಥಾನ, ದೈವಸ್ಥಾನ, ಚರ್ಚ್, ಮಸೀದಿಗಳ ವೈಶಿಷ್ಟ್ಯ, ಇತಿಹಾಸ, ಅಲ್ಲಿನ ಕೆತ್ತನೆಗಳು, ವಿಶೇಷ ಹಬ್ಬ, ಆಚರಣೆಗಳು, ಪೂಜಾದಿ ವಿಶೇಷಗಳು, ಆ ಧಾರ್ಮಿಕ ಕೇಂದ್ರಕ್ಕೆ ತೆರಳುವ ರೂಟ್ಮ್ಯಾಪ್ ಸಹಿತ ಆ ಧಾರ್ಮಿಕ ಕೇಂದ್ರದ ಸಮಗ್ರ ಮಾಹಿತಿಗಳನ್ನು ಸಾಮಾಜಿಕ ತಾಣಗಳಾದ ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ಪ್ರಕಟಿಸಿ, ಹೆಚ್ಚು ಶೇರ್ ಆಗುವಂತೆ ನೋಡಿಕೊಳ್ಳಲಾಗುತ್ತದೆ. ಫೇಸ್ಬುಕ್ ಪೇಜ್ಗಳಲ್ಲಿ ಹಲವಾರು ಮಂದಿ ಫಾಲೋವರ್ಗಳಿರು ವುದರಿಂದ ಈ ಮಾಹಿತಿ ರಾಜ್ಯ ಮಾತ್ರವಲ್ಲ, ಹೊರ ರಾಜ್ಯದ ಮಂದಿಗೂ ತಲುಪುತ್ತದೆ. ಆ ಮೂಲಕ ನಗರದ ದೇವಾಲಯಗಳಿಗೆ ಪ್ರವಾಸಿಗರು ಬರುವುದಕ್ಕೆ ಅವಕಾಶ ನೀಡುವುದು ಉದ್ದೇಶ.
|
Seminar held on sailing cruise gives unique experience to participants
Cruise dining gets a fillip in DK
Scope for religious, beach tourism in DK: MP
Bangra Kuloor area in Mangaluru will be developed for river tourism
Arebhashe Heritage Village to come up in Sullia: DVS
Quote:
Stating that a study has been conducted at the heritage village in Haveri, towards building the heritage village in Sullia, he further said that a 65-acre land has been identified in Ubaradkamitturu village in Sullia, towards the Samkriti Grama, which will be built at a cost of Rs 100 crore.
|
ಏರುತ್ತಿದೆ ಉರಿಬಿಸಿಲು; ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಳ - ಬೀಚ್ನತ್ತ ಪ್ರವಾಸಿಗರ ದಂಡು
ನಿರ್ವಹಣೆಯಿಲ್ಲದೆ ಸೊರಗುತ್ತಿದೆ ಬೋಳಾರದ ಪಾರ್ಕ್
Two-day Abbakka Utsava from February 29
ಮತ್ಸ್ಯತಟಾಕದಲ್ಲಿ ನೀರು ಚಿಮ್ಮಿಸಿ ದೇವರ ಮೀನುಗಳ ರಕ್ಷಣೆ - ಮಹಷೀರ್ ಸಂತತಿ ಕಾಪಾಡಲು 2.5 ಕಿ.ಮೀ. ದೂರದಿಂದ ನೀರು ಹರಿಸುತ್ತಿರುವ ದೇಗುಲ ಸಮಿತಿ
Quote:
ದೂರದ ಗುಡ್ಡದಿಂದ ಬರುವ ನೀರಿಗೆ ಅಳವಡಿಸಿರುವ ಪೈಪ್ಗ್ಳಲ್ಲಿ ರಂಧ್ರಗಳನ್ನು ಮಾಡಿ ಆ ಮೂಲಕ ನೀರನ್ನು ಚಿಮ್ಮಿಸಲಾಗುತ್ತಿದೆ. ಚಿಮ್ಮುವ ನೀರಿನಲ್ಲಿ ಮೀನುಗಳು ಆಡುವುದನ್ನು ನೋಡುವುದು ಭಕ್ತರಿಗೂ ಆನಂದ ನೀಡುತ್ತದೆ.
|
ಕರಾವಳಿ ಉತ್ಸವದ ಬದಲು ವಿಶ್ವ ತುಳುನಾಡ ಉತ್ಸವಕ್ಕೆ ಉತ್ಸುಕತೆ - ಸರಕಾರದ ಗಮನ ಸೆಳೆದ ತುಳು ಸಾಹಿತ್ಯ ಅಕಾಡೆಮಿ
Sri Rajarajeshwari temple at Mandapalla restored to former glory
Quote:
Sri Rajarajeshwari temple located near the Mundapalla was once a royal temple of the Tulu-speaking Toulava Kings of Kumble region (seeme), according to the legend.
The then Tulunadu historically comprised the present Udupi, Dakshina Kannada and Kasargod districts of Kerala state. The entire Tulunadu was ruled by kings and chieftains with Barkur, Mangaluru and Kumble as their capitals.
During Vijayanagar and later under Keladi dynasty, the Rajarajeshwari temple was the family deity of Kumble kings of Tenkana Tulunadu or Southern Tulunadu.
According to history, Kumble royal family had built their palace in Kanchikatte in Kumble and the kings used to offer pujas at the temple. The kings also used to hold open Darbars under a Banyan tree and thus the place derives its name as ‘Darbarkatte'.
Read more at: https://www.deccanherald.com/state/m...ry-808148.html
|
ಪ್ರವಾಸಿ ಕ್ಷೇತ್ರಗಳಲ್ಲಿ ನೆಟ್ವರ್ಕ್ ಸಮಸ್ಯೆ - ಕರೆಯೇ ಬರುವುದಿಲ್ಲ, ಇಂಟರ್ನೆಟ್ ಸೇವೆಯಂತೂ ದೂರ
Pilikula Biological Park welcomes striped hyenas, black swans, Indian gaurs
ದೇಯಿ ಬೈದ್ಯೆತಿ, ಸಾಯನ ಬೈದ್ಯ, ಕೋಟಿ – ಚೆನ್ನಯರ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ - ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್
Varanashi farms to host three-day Jataka flow fest
15 Vegas-style casinos planned in Karnataka
Casi-NO! CT Ravi now does U-turn on starting gambling establishments in Karnataka
This is going on since 2015 - Karnataka bets high on floating casinos.
Now, instead of 'casino cruise tourism' promote 'spiritual cruise tourism'!
Research students from Japan visit Kalangann
ಅಬ್ಬಕ್ಕ ಭವನಕ್ಕೆ 8 ಕೋಟಿ ರೂ.ಮಂಜೂರು: ಕೋಟ
Quote:
ಉಳ್ಳಾಲದಲ್ಲಿ ಅಬ್ಬಕ್ಕ ಭವನಕ್ಕೆ ಎಂಟು ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು ಶೀಘ್ರದಲ್ಲಿಯೇ ಭವನ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಆ ಭವನದಲ್ಲಿ ಅಬ್ಬಕ್ಕಳ ಬದುಕನ್ನು ಇಡೀ ಪ್ರಪಂಚವೇ ಕಣ್ತೆರೆದು ನೋಡುವಂತೆ ಮಾಡುವಂತಹ ಎಲ್ಲ ಪ್ರಯತ್ನ ಸರಕಾರ ಮಾಡಲಿದೆ ಎಂದರು.
|
Work on Abbakka Bhavan expected to begin this year
The bhavan is estimated to cost ₹8 crore. According to Kota Srinivasa Poojary, Minister in charge of Dakshina Kannada, the work will start shortly.
Quote:
The three-storey bhavan will come up on about 0.4 acres of land, which includes the 20 cents of land originally earmarked for the construction of Gadi Bhavan for cultural activities in border areas.
The bhavan will have an auditorium to accommodate about 1,000 persons on the upper ground floor, while parking for vehicles will be in the basement. The lower ground floor will have a dining hall. A small auditorium and Abbakka Museum have been proposed on the first floor.
|
Will it be in similar line with Rani Abbakka Tulu Museum 2 or any additional attraction is there?
ಸರಕಾರದ ಬೆಂಬಲ ನಿರೀಕ್ಷೆಯಲ್ಲಿ ಕಂಬಳ ಕ್ರೀಡೆ - ಬಜೆಟ್ನಲ್ಲಿ 5 ಕೋ.ರೂ. ಅನುದಾನಕ್ಕೆ ಬೇಡಿಕೆ ಕಂಬಳ ಭವನ ನಿರ್ಮಾಣ ಪ್ರಸ್ತಾವ
Quote:
ಕಂಬಳಕ್ಕೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕಂಬಳ ಭವನ ನಿರ್ಮಿಸಲು ಸ್ಥಳ ನೀಡುವಂತೆ ಕಂಬಳ ಸಮಿತಿ ಸರಕಾರಕ್ಕೆ ಮನವಿ ಮಾಡಿದೆ. ಪಿಲಿಕುಳದಲ್ಲಿ ಸರಕಾರಿ ಕಂಬಳ ಆಯೋಜಿಸಲು ನಿರ್ಮಿಸಿರುವ ಕರೆ ಇದೆ. ಪಕ್ಕದಲ್ಲೇ ಸಂಸ್ಕೃತಿ ಗ್ರಾಮವೂ ಇದೆ. ಇಲ್ಲೇ ಕಂಬಳ ಭವನಕ್ಕೆ ನಿವೇಶನ ಲಭಿಸಿದರೆ ಸೂಕ್ತ ಎಂಬ ಅಭಿಪ್ರಾಯವಿದೆ. ತರಬೇತಿಗಳು, ಸುಮಾರು 50 ಮಂದಿಗೆ ತಂಗುವ ವ್ಯವಸ್ಥೆ, ವಸ್ತುಪ್ರದರ್ಶನ ಸೇರಿದಂತೆ ಕಂಬಳವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಂಬಳ ಭವನ ಸಹಕಾರಿ ಎನ್ನುವುದು ಕಂಬಳ ಸಮಿತಿಯ ಅಭಿಮತ.
|
“ಜಗತ್ತೇ ಕಂಬಳದತ್ತ ತಿರುಗಿ ನೋಡುತ್ತಿದೆ’ - ಉಪ್ಪಿನಂಗಡಿ: ವಿಜಯ-ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ
Quote:
ಅನುದಾನ, ಅಕಾಡೆಮಿ ಬೇಕು
ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಜಾತಿ, ಧರ್ಮದವರು, ಎಲ್ಲ ಪಕ್ಷದವರು ಒಗ್ಗೂಡಿ ಕಂಬಳದ ಉಳಿವಿಗಾಗಿ ಹೋರಾಟ ಮಾಡಿದ್ದಾರೆ. ಕಂಬಳಕ್ಕೆ ಸರಕಾರದಿಂದ ಇನ್ನಷ್ಟು ಪ್ರೋತ್ಸಾಹ ಸಿಗಬೇಕಾಗಿದ್ದು, ಬಜೆಟ್ನಲ್ಲಿ 5 ಕೋಟಿ ರೂ. ನೀಡಬೇಕು. ಕಂಬಳದ ಅಕಾಡೆಮಿ ಸ್ಥಾಪಿಸಿ, ಪಿಲಿಕುಳದಲ್ಲಿ ಅದರ ಕಟ್ಟಡ ನಿರ್ಮಾಣಕ್ಕಾಗಿ ಎರಡು ಎಕ್ರೆ ಜಾಗ ನೀಡಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು. ಪೆಟಾ ಸಂಘಟನೆ ಎಷ್ಟೇ ಅಡೆತಡೆಗಳನ್ನು ತಂದರೂ ಕಂಬಳವನ್ನು ಉಳಿಸಲಿದ್ದೇವೆ. ತುಳುನಾಡ ಮತ್ತೂಂದು ಜನಪದ ಕ್ರೀಡೆಯಾದ ಕೋಳಿ ಅಂಕಕ್ಕೂ ಸಂಘಟನೆ ರೂಪಿಸಿ, ಅದನ್ನು ನಿರ್ಭೀತಿಯಿಂದ ನಡೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು.
|
Alternative arrangement for Kadri Park water woes: 'Ganganapalla' to be renovated
ನೇತ್ರಾವತಿ-ಗುರುಪುರ: ಜಲಸಾರಿಗೆ ಮಾರ್ಗ
Quote:
ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಸಾಗರ, ಹಿನ್ನೀರು ಪ್ರವಾಸೋದ್ಯಮ, ಧಾರ್ಮಿಕ, ಹೆಲ್ತ್ ಟೂರಿಸಂನಲ್ಲೂ ಅವಕಾಶವಿದೆ. ಆದರೆ ಇದರ ಬಗ್ಗೆ ಹೆಚ್ಚು ಗಮನ ನೀಡಿಲ್ಲ. ಈ ಹಿಂದೆ ಘೋಷಣೆಯಾಗಿದ್ದ ಜಲಸಾರಿಗೆ ಮಾರ್ಗದ ಬಗ್ಗೆ ಮಾತ್ರ ಬಜೆಟ್ನಲ್ಲಿ ಉಲ್ಲೇಖೀಸಲಾಗಿದೆ. ಕೇಂದ್ರ ಸರಕಾರದ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಜಲಸಾರಿಗೆ ನದಿಗಳಾದ ಗುರುಪುರ, ನೇತ್ರಾವತಿ ಜಲಸಾರಿಗೆ ಮಾರ್ಗಗಳನ್ನು, ದ್ವೀಪಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಲ್ಲೇಖೀಸಲಾಗಿದೆ.
|
Kavoor lake to be rejuvenated for rainwater harvesting 2
Quote:
As a part of the rejuvenation works, a dedicated cycle track will come up along the bund of Kavoor lake. The lake will be dredged under the project. In addition, the project includes building a walking track, park, public toilet and vehicle parking facility.
The lake will be fenced and there will be an entry plaza. Even the landscaping work will be taken up.
An urban plaza with utility block which houses public facilities like toilets, drinking water unit will be developed at the entrance in the northwest side of the lake. The existing stepwell will be enhanced. The work on chain link fencing will be taken up to protect the lake from further encroachment.
|
Central study Team to survey Tannirbhavi, Adyar beaches for Blue Flag Certification
ಸೂರ್ಯ-ಚಂದ್ರ ಕಂಬಳ: ಚಾನ್ಸ್ ಓಟದಲ್ಲಿ ಹೊಕ್ಕಾಡಗೋಳಿ ಹಕ್ಕೇರಿ ಸುರೇಶ್ ಹೊಸ ದಾಖಲೆ
ಕಾಷ್ಟಶಿಲ್ಪದಲ್ಲಿ ಅಭಿವ್ಯಕ್ತಗೊಂಡ ಹಳೆಯ ಕೃಷಿ ಪರಿಕರಗಳ ಮಾದರಿ
COVID-19 - Coastal tourism hit as shipping ministry halts foreign vessels
‘Emulate Goa, Kerala’s success in tourism’
Coastal Authority to focus on developing tourism
'Govt failed to promote coastal dists as tourism hub'
Coronavirus hits cruise tourism in Mangaluru
Pilikula Biological Park gears up to keep off bird flu
Covid-19: Namma Kudla's multi-purpose tourist attraction spot on week-long shutdown
ಬೆಂಗರೆಯಲ್ಲಿ ಮಲ್ಪೆ ಮಾದರಿಯ “ಸೀ ವಾಕ್’ ಅನುಷ್ಠಾನಕ್ಕೆ ಸರಕಾರ ಉತ್ಸುಕ - ಮಂಗಳೂರು ಬೀಚ್ ಪ್ರವಾಸೋದ್ಯಮದಲ್ಲಿ ಹೊಸ ನಿರೀಕ್ಷೆ
TripTease: Surathkal Beach
Satellite tags for endangered tortoises released from smugglers
Nature enthusiasts for revival of Gangana Palla in Kadri Park
“ಕರಾವಳಿ ಪ್ರದೇಶದ ಅಭಿವೃದ್ಧಿಗೆ ಯೋಜನ ವರದಿ’
Quote:
ವಿನೂತನ ಯೋಜನೆಗಳ ಜಾರಿಗೆ ಚರ್ಚೆ
ವಿನೂತನ ಯೋಜನೆಗಳಾದ ಬಂಗ್ರ ಕೂಳೂರಿನಲ್ಲಿ ಜಲಕ್ರೀಡೆ ಅಳವಡಿಸಲು, ತೇಲುವ ಜೆಟ್ಟಿ ನಿರ್ಮಾಣ, ಬೀಚ್ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ, ಆದ್ಯತೆಯ ಮೇರೆಗೆ ಮೀನು ಮಾರುಕಟ್ಟೆ ನಿರ್ಮಾಣ, ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಕದ್ರಿ ಪಾರ್ಕ್ ಕೆರೆ ಅಭಿವೃದ್ಧಿ, ಮೀನುಗಾರಿಕೆ ಕೊಂಡಿ ರಸ್ತೆ ನಿರ್ಮಾಣ, ಹೈವೇ ಪಕ್ಕದಲ್ಲಿ ನದಿ ತೀರದ ಸೌಂದರ್ಯ ವೀಕ್ಷಣೆಗೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವುದು. ಆದ್ಯತೆಯ ಮೇರೆಗೆ ಕುದ್ರುಗಳ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಯೋಜನ ವರದಿ ತಯಾರಿಸುವುದು ಕೆಲವು ಯೋಜನೆಗಳನ್ನು ಶೀಘ್ರ ಕೈಗೊಳ್ಳಬೇಕಾದ ಆವಶ್ಯಕತೆಯನ್ನು ಸಭೆಗೆ ತಿಳಿಸಿದರು.
|
Rejuvenation of water tourism project
Cleanliness touch needed for Beach Tourism 2
Birders seek development of Manna Palla Lake as mini-bird sanctuary
Quote:
‘Of 282 species spotted around Manipal, 118 were at the lake in the last 10 years’
|
Quote:
This lake is located in about 100 acres of land in Manipal and about 60 acres are filled with water and the rest has trees and shrubs. The water of the lake is sourced from natural springs. A small half-acre man-made islet amidst the lake with birds chirping on its trees adds to its beauty. There is a two-km walking track around the lake and there are also plans to construct a bicycle track.
The Manipal Birders organisation has been spotting birds in and around Manipal. It has spotted various birds including Little Grebe, Rock Pigeon, Greater Coucal, Asian Koel, Little Ringed Plover, Common Green Shank, Asian Openbill, Little Cormorant, Black Drongo, Purple Heron, Asian Brown Flycatcher and Barn Owl.
|
Quote:
“We are planning to plant native and fruit bearing trees to attract more birds. There are some patches with acacia trees. These can be cleared and native and fruit bearing trees can be grown in these places. But it would take three years for these trees to grow and it may take five to six years for a sanctuary to come up,” he said.
Arun Kumar, project director of Nirmiti Kendra, which has taken up various projects at the lake, said that there was space for constructing watch towers to watch the birds. “If need be, another small artificial islet can be constructed in the lake for the birds to roost. The lake can be developed as a small bird sanctuary,” he said.
|
Third in tourism revenue generation, Karnataka misses out on central benefits
Quote:
A prime example of this was the state’s initial proposal to promote the coastal tourism circuit, as part of which it had identified destinations in Dakshina Kannada, Udupi and Uttara Kannada districts. But the project implementation failed to take off. The Centre had allocated Rs 100 crore for the purpose and released Rs 18 crore.
“For almost two years, the project faced a technical issue. While the DPR was prepared by a private agency hired by the previous governments, there was a huge mismatch between the project report and the ground reality. Finally, the government decided to shut it down and sought for a change in use. The Centre denied it and Karnataka lost out,” said tourism minister CT Ravi, adding that the government even sent back the released amount back to the Centre.
Today, Karnataka has sent three more proposals to the Centre for developing three major tourism circuits: One surrounding Jog Falls in Shivamogga and including Chitradurga and Davanagere districts, the coastal circuit of DK, Udupi and UK and the Hampi circuit.
|
Covid-19: Surfers likely to miss half-a-season
Bison calf new entry to Pilikula park
Corona Comcern: Dakshina Kannada tourism industry in a quandary
Eat Like a Local: The Coastal Fare of Mangaluru
Religious tourism meets nemesis in water woes, coronavirus forms
ಭೂಮಿಯೊಳಗಿಂದ ಕೇಳುತ್ತಿದೆ ಭಾರೀ ಸದ್ದು ! - 34ನೇ ನೆಕ್ಕಿಲಾಡಿ ಗ್ರಾ.ಪಂ. ಬಳಿಯ ಆದರ್ಶನಗರದಲ್ಲಿ ಘಟನೆ
Quote:
ಉಪ್ಪಿನಂಗಡಿ – ಗುರುವಾಯನಕೆರೆ ಮಧ್ಯೆ ಬಂದಾರು ಮತ್ತು ಪಾಣಾಜೆ ಹತ್ತಿರ ಇರ್ದೆ ಎಂಬ ಜಾಗದಲ್ಲಿ ಬಿಸಿನೀರಿನ ಬುಗ್ಗೆ ಇದೆ. ಇದು ಅತೀ ಆಳವಿದ್ದು, ಕೆಲವು ಸಂದರ್ಭಗಳಲ್ಲಿ ಭೂಮಿಯೊಳಗಿನ ಒತ್ತಡದಿಂದ ಹೀಗೆ ಶಬ್ದ ಅತಿಯಾಗಿ ಕೇಳುವ ಸಾಧ್ಯತೆಗಳಿರುತ್ತವೆ. ಇದರಿಂದ ಯಾವುದೇ ಆತಂಕ ಇಲ್ಲ. ಜನರು ಆತಂಕ ಪಡುವ ಆವಶ್ಯಕತೆಯಿಲ್ಲ.
-ಉದಯ ಶಂಕರ್, ಭೂಶಾಸ್ತ್ರಜ್ಞರು, ಉಡುಪಿ
|
Whether this hotspring is a tourist place?
ಭರದಿಂದ ಸಾಗುತ್ತಿದೆ “ಸ್ಮಾರ್ಟ್ ರಸ್ತೆ’ ಕಾಮಗಾರಿ
ನೂರು ಕೋಟಿ ರೂ. ಸಮೀಪಿಸಿದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವಾರ್ಷಿಕ ಆದಾಯ
Youths collect 12,000kg footwear from 200-meter beach stretch in Kundapur
‘Allot land to construct memorial for writer Mandara Keshava Bhat’
INTACH invites photo essays
Surathkal, Someshwara beach development to start from 1st October
Summa: Surathkal, Someshwara beaches will be developed under PPP model. Scuba diving facilities will be created by a private company.
ಪ್ರವಾಸೋದ್ಯಮ: ಆದ್ಯತೆಯಾಗಿ ಪರಿಗಣಿಸಿ, ಅಭಿವೃದ್ಧಿಪಡಿಸಿ 2
Kudremukh National Park finally gets its ESZ
ಇಡ್ಯಾ ಜವನೆರ್ ತಂಡದಿಂದ ಬೀಚ್ಗೆ ಹೊಸ ರೂಪ; ಮಾದರಿ ಬೀಚ್ ಆಗಿ ಪರಿವರ್ತನೆ
Youths turn beach into tourist spot during lockdown
Moodabidri, Karkala Basadi's figure as architectural marvels in Fodor's
What are the plans to promote tourism of these places?
ಕರಾವಳಿ ಟೆಂಪಲ್ ಟೂರಿಸಂಗೆ ಉತ್ತೇಜನ: ಯೂಟ್ಯೂಬ್ ಚಾನೆಲ್ ಚಿತ್ರೀಕರಣ; ದೇಶ-ವಿದೇಶಗಳಿಗೆ ಮಾಹಿತಿ
ಕರಾವಳಿ ಟೆಂಪಲ್ ಟೂರಿಸಂಗೆ ಉತ್ತೇಜನ; ಸೋಷಿಯಲ್ ಮೀಡಿಯಾ ಮೂಲಕ ದೇಶ, ವಿದೇಶಗಳಿಗೆ ಮಾಹಿತಿ
Myoksha 2
Tourism initiative - Surfing school coming up at Sasihithlu
Rs 5 crores project for Tannirbhavi beach
ವಿಶೇಷ ವರದಿ: ಫಲ್ಗುಣಿ ನದಿ ತೀರದಲ್ಲಿ ಸೈಕಲ್ಪಾತ್ ನಿರ್ಮಾಣಕ್ಕೆ ನಿರ್ಧಾರ - ಪರಿಸರ ಸ್ನೇಹಿ ಯೋಜನೆಗೆ ಉತ್ತೇಜನ
Eco-friendly initiative - Bicycle path on Phalguni riverbank approved
Mangaluru beaches beckon surfers
Sasihitlu beach should be the first one to get blue flag in Dakshina Kannada as it should be developed as international surfing beach. Next we may consider Tannirbhavi, Panambur etc.
ಸಿಆರ್ಝಡ್ ಹೊಸ ನಿಯಮಾವಳಿ ನಕ್ಷೆಗೆ ಕೋವಿಡ್ ಅಡ್ಡಿ!
Quote:
ಹೊಸ ನಕ್ಷೆ ಲಾಭವೇನು?
2019ರ ಹೊಸ ಅಧಿಸೂಚನೆ ಪ್ರಕಾರ ನಕ್ಷೆ ರಚನೆಯಾದರೆ ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಕೆಲವು ಸಿಆರ್ಝಡ್ ನಿಯಮಾವಳಿಯಿಂದ ರಿಯಾಯಿತಿ ದೊರೆಯಲಿದೆ. ಜತೆಗೆ, ಮೀನುಗಾರರು ಮನೆ ನಿರ್ಮಿಸುವುದಾದರೂ ಅದಕ್ಕೂ ಅನುಮತಿ ನೀಡಲು ಸಾಧ್ಯವಿದೆ. ಸದ್ಯ ನದಿಯಿಂದ 100 ಮೀ. ದೂರ ದವರೆಗೆ ಸಿಆರ್ಝಡ್ ನಿರ್ಬಂಧವಿದ್ದರೆ, ಹೊಸ ಅಧಿಸೂಚನೆ ಪ್ರಕಾರ ಕೇವಲ 50 ಮೀ. ವರೆಗೆ ಮಾತ್ರ ನಿರ್ಬಂಧವಿರಲಿದೆ. ಹೀಗೆ ಹಲವು ರಿಯಾಯಿತಿಗಳು ಈ ನಕ್ಷೆಯಲ್ಲಿವೆ.
|
ನೋಡ ಬನ್ನಿರಿ ಕರುನಾಡಿನ ಸೊಬಗ…! - ಪ್ರವಾಸೋದ್ಯಮ ನೀತಿ 2020-25 ಸಿದ್ಧ
Quote:
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕ ಮಗಳೂರು, ಚಾಮರಾಜನಗರ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯನ್ನು ಪ್ರವಾಸೋದ್ಯಮ ದೃಷ್ಟಿ ಯಿಂದ ಸಮಗ್ರ ಅಭಿವೃದ್ಧಿಪಡಿಸುವ ಪ್ರಸ್ತಾವವೂ ಇದೆ.
|
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋಂಸ್ಟೇಗೆ ಬೇಡಿಕೆ
Quote:
... ದ.ಕ. ಜಿಲ್ಲೆಯ ಮಂಗಳೂರು ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿಯೇ 26 ಹೋಂ ಸ್ಟೇಗಳಿವೆ. ...
... ಅದರಂತೆ ಉಭಯ ಜಿಲ್ಲೆಗಳಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಮಂದಿ ಹೋಂಸ್ಟೇ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ...
ಕರಾವಳಿ ಪ್ರದೇಶಕ್ಕೆ ಪ್ರವಾಸಕ್ಕೆಂದು ಬರು ವವರು ಹೆಚ್ಚಾಗಿ ಈ ಭಾಗದ ಗುತ್ತಿನ ಮನೆ, ಪಾರಂಪರಿಕ ಹಳೆ ಮನೆ ಸಹಿತ ಗ್ರಾಮೀಣ ಶೈಲಿಯ ಹೋಂಸ್ಟೇಗಳಲ್ಲಿ ಇರಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಕರಾವಳಿ ಭಾಗದಲ್ಲಿ ತುಳುನಾಡ ಪಾರಂಪರಿಕ ಮನೆಗಳ ವಿನ್ಯಾಸದ ಹೋಂ ಸ್ಟೇಗಳಿಗೆ ಬೇಡಿಕೆ ಕಂಡುಬರುತ್ತಿದೆ. ...
|
Ministry of shipping to develop Surathkal lighthouse as tourist destination
Surathkal Light House near Mangaluru to be made a tourist attraction
Works worth Rs. 2,000 cr. to be taken up in Dakshina Kannada
Quote:
... The other works to be taken up are construction of jetties for water sports and building a hospital. The Shipping Ministry will also take up development of various beaches in the State, Mr. Kateel said. ...
|
Where would the water sports jetty come up? What kind of jetty? Marina?
Installation of Rs. 12 lakhs signages & hoardings: Project to advertise speciality of tourist sites 2
Signages & hoardings decrease natural attractions.
Sultan Battery: Steel fenced in the pretext of security
Beach clean-up drive held
Udupi, Dakshina Kannada take different approaches to ramp up tourist activities
ಜಿಲ್ಲೆಯ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಜನಾಭಿಪ್ರಾಯ ಸಂಗ್ರಹ : ದಕ್ಷಿಣ ಕನ್ನಡ ಡಿಸಿ
With Theme ‘Tourism & Rural Development’-Tourism Dept, MCC & Dist Admin Host ‘World Tourism Day’
How much successful is sea fishing tourism? What about 'Koriroti Tourism'? This tourism should have visit to paddy field, farming experience, koriroti preparation experience and then eating experience. How many people are planning for siridhanya farming and siridhanya koriroti manufacturing?
ಕಾಡಾಗುತ್ತಿದೆ ಕೋಡಿಕಲ್ನ ಐದು ಎಕ್ರೆ ಸುಂದರ ಪಾರ್ಕ್! - ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ 70 ಲಕ್ಷ ರೂ. ವ್ಯರ್ಥ
Why everything is left to the government? Can't local youths clean the park? Local councilor should motivate youths.
27 tourism infrastructure projectsapproved for Dakshina Kannada
Quote:
... for life-saving school activities on Tannirbavi beach. ...
|
Works worth Rs. 2,000 cr. to be taken up in Dakshina Kannada
Quote:
... The other works to be taken up are construction of jetties for water sports and building a hospital. The Shipping Ministry will also take up development of various beaches in the State, Mr. Kateel said. ...
|
ಜೆಟ್ಟಿ ನಿರ್ಮಾಣ ಯೋಜನೆ ಅನುಷ್ಠಾನದ ಆಶಾವಾದ - ಸಾಗರಮಾಲಾ ಯೋಜನೆ: ಶಿಪ್ಪಿಂಗ್ ಸಚಿವಾಲಯದಿಂದ 100 ಕೋ.ರೂ. ವೆಚ್ಚದ ಪ್ರಸ್ತಾವನೆ
Quote:
ಕೇಂದ್ರ ಶಿಪ್ಪಿಂಗ್ ಸಚಿವಾಲಯ ಸಾಗರಮಾಲಾ ಯೋಜನೆಯಡಿ ಯಲ್ಲಿ ಮಂಗಳೂರಿನಲ್ಲಿ ವಾಟರ್ ನ್ಪೋರ್ಟ್ ಜೆಟ್ಟಿಗಳ ನಿರ್ಮಾಣಕ್ಕೆ ಮುಂದಾಗಿರುವುದು ಜಲಕ್ರೀಡೆಗಳಿಗೆ ಉತ್ತೇಜನದ ನಿಟ್ಟಿನಲ್ಲಿ ಕೆಲವು ವರ್ಷಗಳ ಹಿಂದೆ ರೂಪಿಸಿರುವ ನದಿಪಾತ್ರಗಳಲ್ಲಿ ಜೆಟ್ಟಿಗಳ ನಿರ್ಮಾಣ ಯೋಜನೆಯ ಅನುಷ್ಠಾನದ ಆಶಾವಾದ ಮೂಡಿಸಿದೆ.
|
Quote:
100 ಕೋ.ರೂ.ಗಳ ಪ್ರಸ್ತಾವನೆ
ಕೇಂದ್ರ ಸರಕಾರದ ಶಿಪ್ಪಿಂಗ್ ಸಚಿವಾಲಯದ ವತಿಯಿಂದ ಗುರುಪುರ (ಫಲ್ಗುಣಿ) ಹಾಗೂ ನೇತ್ರಾವತಿ ನದಿಗಳಲ್ಲಿ ಅನುಷ್ಠಾನಗೊಳ್ಳುವ ವಾಟರ್ನ್ಪೋರ್ಟ್ಸ್ ಸುಸಜ್ಜಿತ ಜೆಟ್ಟಿಗಳ ನಿರ್ಮಾಣ ಪ್ರಸ್ತಾ ವನೆ 100 ಕೋ.ರೂ.ವೆಚ್ಚವನ್ನು ಹೊಂದಿದೆ.
ಜಲ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಮಂಗಳೂರಿನ ಫಲ್ಗುಣಿ, ನೇತ್ರಾವತಿ ನದಿ ತೀರದಲ್ಲಿ ಹಾಗೂ ಸಸಿಹಿತ್ಲು ಕಡಲ ತೀರದ ಬಳಿ ನಂದಿನಿ ನದಿ ತಟದ ಸಹಿತ 13 ಕಡೆಗಳಲ್ಲಿ ತೇಲುವ ಜೆಟ್ಟಿಗಳನ್ನು ನಿರ್ಮಿಸುವ ಒಟ್ಟು 26 ಕೋ.ರೂ. ವೆಚ್ಚದ ಪ್ರಸ್ತಾವನೆಯನ್ನು ಕೆಲವು ವರ್ಷಗಳ ಹಿಂದೆ ದ.ಕ.ಜಿಲ್ಲಾಡಳಿತ ವತಿಯಿಂದ ರೂಪಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗಿತ್ತು. ಫಲ್ಗುಣಿ ನದಿಯಲ್ಲಿ ಕೂಳೂರು ಸೇತುವೆ ಬಳಿ, ಬಂಗ್ರಕೂಳೂರು ನದಿ ತೀರ, ಸುಲ್ತಾನ್ ಬತ್ತೇರಿ, ತಣ್ಣೀರುಬಾವಿ ಸಮೀಪ, ಕೂಳೂರು ಉತ್ತರ ಮರುಳು ಮಿಶ್ರಿತ ಪ್ರದೇಶ, ಹಳೆ ಬಂದರು, ಕಸ್ಬಾ ಬೆಂಗ್ರೆ, ಹಳೆ ಬಂದರು ಫೆರಿ ಸಮೀಪ, ಬೆಂಗ್ರೆ ಸ್ಯಾಂಡ್ ಫೀಟ್ ಬಳಿ ಹಾಗೂ ನೇತ್ರಾವತಿ ನದಿ ತೀರದಲ್ಲಿ ಜಪ್ಪಿನಮೊಗರು ಹಳೆಯ ಫೆರಿ ಸಮೀಪ, ಉಳ್ಳಾಲ ಹಳೆಯ ಫೆರಿ ಬಳಿ, ಸಸಿಹಿತ್ಲು ಕಡಲ ತೀರದ ಬಳಿ ನಂದಿನಿ ನದಿ ತಟದ ಬಳಿ ಸುವ್ಯವಸ್ಥಿತ ಜೆಟ್ಟಿಗಳ ನಿರ್ಮಾಣ ಇದರಲ್ಲಿ ಸೇರಿದೆ.
ಆರ್ಥಿಕತೆಗೆ ಉತ್ತೇಜನ
ಮಂಗಳೂರಿನಲ್ಲಿ ಗುರುಪುರ, ನೇತ್ರಾವತಿ ಫಲ್ಗುಣಿ ನದಿಗಳಲ್ಲಿ ಜಲಕ್ರೀಡೆಗಳಿಗೆ ವಿಫುಲ ಅವಕಾಶವಿದ್ದು ಕಳೆದ ವರ್ಷ ಜನವರಿಯಲ್ಲಿ ನಡೆದಿದ್ದ ನದಿ ಉತ್ಸವ ಇದನ್ನು ತೆರೆದಿಟ್ಟಿತ್ತು. ನದಿ ಉತ್ಸವದಲ್ಲಿ ರೋಯಿಂಗ್, ಸ್ಟಾಂಡ್ ಆಫ್ ಫೆಡಲಿಂಗ್, ವಿಂಡ್ ಸರ್ಫಿಂಗ್ ಜೆಟ್ಸೆಕಿ, ಸ್ಪೀಡ್ಬೋಟು ಸಹಿತ ವಿವಿಧ ಜಲಕ್ರೀಡೆಗಳು ಜನಾಕರ್ಷಣೆ ಗಳಿಸಿದ್ದವು. ಅನಂತರ ಜಲಕ್ರೀಡೆ ಗಳನ್ನು ನಡೆಸಲು ಎರಡು ಸಂಸ್ಥೆಗಳಿಗೂ ಅನುಮತಿಯನ್ನು ಕೂಡ ನೀಡಲಾಗಿದೆ. ಆದರೆ ಸುಸಜ್ಜಿತವಾದ ತೇಲುವ ಜೆಟ್ಟಿಗಳ ನಿರ್ಮಾಣವಾಗದೆ ನದಿಯಲ್ಲಿ ವ್ಯವಸ್ಥಿತವಾಗಿ ಜಲ ಕ್ರೀಡೆಗಳನ್ನು ನಡೆಸಲು ಸಮಸ್ಯೆಯಾಗಿದೆ. ಜಲಕ್ರೀಡೆಗಳಿಗೆ ಮೂಲಸೌಕರ್ಯಗಳ ಉತ್ತೇಜನದಿಂದ ಜಲ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಲಭಿಸಲಿದ್ದು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ.
ಶಿಪ್ಪಿಂಗ್ ಸಚಿವಾಲಯದಿಂದ ಅನುಷ್ಠಾನ
ದಕ್ಷಿಣ ಕನ್ನಡದ ಕರಾವಳಿಯಲ್ಲಿ ಆತ್ಮನಿರ್ಭರ ಪರಿಕಲ್ಪನೆಯಡಿ ಕೇಂದ್ರ ಶಿಪ್ಪಿಂಗ್ ಸಚಿವಾಲಯ ವತಿಯಿಂದ ವಿವಿಧ ಯೋಜನೆಗಳು ಅನುಷ್ಠಾನಗೊಳ್ಳಲಿದ್ದು ಇದರಲ್ಲಿ ವಾಟರ್ ನ್ಪೋರ್ಟ್ಸ್ ಜೆಟ್ಟಿಗಳ ನಿರ್ಮಾಣವೂ ಸೇರಿದೆ. ಕೇಂದ್ರ ಶಿಪ್ಪಿಂಗ್ ರಾಜ್ಯ ಸಚಿವ ಸುಖ್ ಮಾಂಡವೀಯ ಅವರು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಕರಾವಳಿ ಜಿಲ್ಲೆಗಳ ಸಂಸದರೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
-ನಳಿನ್ ಕುಮಾರ್ ಕಟೀಲು, ಸಂಸದರು
|
Mangaluru needs a marina for bigger boats or yatchs.
Experts team identifies 987 sacred Nagabanas in DK
Dolphin conservation project planned off Mangaluru coast
Quote:
So they have proposed a survey involving experts from Central Marine Fisheries Research Institute (CMFRI), Fisheries College, Indian Coast Guard and others, to check if they are present here and demarcate the area. The survey is proposed to be carried out in the sea between Mulky and Ullal and `1 crore has been sought for the exercise.
If there are positive results, then it may lead to conservation initiatives like regulation on fishing, container movement in that area, besides measures to check pollution.
|
Survey planned to conserve dolphins off M’luru coast
5 friends keep regional history via murals
Gearing up for surfing championship
Karnataka Tourism Development: DK, Udupi are priority zones
“Matsya Pradarshanalaya” at Lalithodyana in Dharmasthala inaugurated
ಪ್ರವಾಸೋದ್ಯಮ ಇಲಾಖೆಯ ಯಾದಿಯಲ್ಲಿ 136 ಪ್ರವಾಸಿ ತಾಣಗಳು
Quote:
ಮಂಗಳೂರು ತಾಲೂಕು
ಸುರತ್ಕಲ್, ಪಣಂಬೂರು, ತಣ್ಣೀರು ಬಾವಿ, ಉಳ್ಳಾಲ, ಸೋಮೇಶ್ವರ, ಬೀಚ್ಗಳು, ಪಿಲಿಕುಳ ನಿಸರ್ಗಧಾಮ, ಸಸಿಹಿತ್ಲು, ತಲಪಾಡಿ ಬೀಚ್ಗಳು, ಮಂಗಳಾದೇವಿ ದೇವಸ್ಥಾನ, ಕದ್ರಿ ಮಂಜುನಾಥ ದೇವಸ್ಥಾನ, ಶ್ರೀ ಕ್ಷೇತ್ರ ಕಟೀಲು, ಶ್ರೀ ಕ್ಷೇತ್ರ ಶರವು, ಕುಡುಪು ಅನಂತ ಪದ್ಮನಾಭ ಕ್ಷೇತ್ರ, ಮರೋಳಿ ಶ್ರೀ ಸೂರ್ಯನಾರಾಯಣ ಕ್ಷೇತ್ರ, ಶ್ರೀ ವೆಂಕಟರಮಣ ದೇವಸ್ಥಾನ ಮಂಗಳೂರು, ಸಯ್ಯದ್ಮದನಿ ದರ್ಗಾ ಉಳ್ಳಾಲ, ಸೈಂಟ್ಅಲೋಶಿಯಸ್ ಚಾಪೆಲ್, ನೆಲ್ಲಿತೀರ್ಥ ಗುಹಾಲಯ, ಗುರುಪುರ ನದಿ, ನೇತ್ರಾವತಿ ನದಿ, ಶ್ರೀಮಂತಿ ಮಾಯಿ ಸರಕಾರಿ ಮ್ಯೂಸಿಯಂ, ಸುಲ್ತಾನ್ಬತ್ತೇರಿ ವಾಚ್ ಟವರ್, ಮುಡಿಪು ಚರ್ಚ್, ಗೋವನಿತಾಶ್ರಯ ಟ್ರಸ್ಟ್, ಅಂಚೆಚೀಟಿ ಸಂಗ್ರಹ ಕೇಂದ್ರ ಪಾಂಡೇಶ್ವರ
ಬಂಟ್ವಾಳ ತಾಲೂಕು
ಪಾಂಡವರ ಗುಹೆ ಅನಂತಾಡಿ, ನಂದಾ ವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರ, ನರಹರಿ ಪರ್ವತ ಸದಾಶಿವ ದೇವಸ್ಥಾನ, ಕಾರಿಂಜೇಶ್ವರ ದೇವ ಸ್ಥಾನ, ಮುಡಿಪು ಶ್ರೀ ಕೃಷ್ಣ ಧ್ಯಾನಮಂದಿರ.
ಬೆಳ್ತಂಗಡಿ ತಾಲೂಕು
ಶ್ರೀ ಕ್ಷೇತ್ರ ಧರ್ಮಸ್ಥಳ, ವೇಣೂರು, ಜಮಲಾಬಾದ್ ಕೋಟೆ(ನರಸಿಂಹಗಡ), ಎರ್ಮಾಲ್ ಫಾಲ್ಸ್, ದಿಡುಪೆ ಫಾಲ್ಸ್, ಕಡಮಗುಂಡಿಫಾಲ್ಸ್, ಪಶ್ಚಿಮ ಘಟ್ಟ, ಶಿಶಿಲೇಶ್ವರ ದೇವಸ್ಥಾನ.
ಪುತ್ತೂರು ತಾಲೂಕು
ಬೆಂದ್ರ್ತೀರ್ಥ, ಉಪ್ಪಿನಂಗಡಿ, ಶಿರಾಡಿ, ಶಿವರಾಮ ಕಾರಂತ ಬಾಲವನ,ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಬಿರುಮಲೆ ಬೆಟ್ಟ, ಪಡುಮಲೆ ಬೆಟ್ಟ.
ಸುಳ್ಯ ತಾಲೂಕು
ಕುಕ್ಕೆ ಸುಬ್ರಹ್ಮಣ್ಯ, ತೋಡಿಕಾನ ಜಲಪಾತ, ಮತ್ಸ Âಧಾಮ, ಶ್ರೀ ಮಲ್ಲಿಕಾರ್ಜುನ ದೇವಾ ಲಯ, ಎಣ್ಮೂರು, ಬಂಟಮಲೆ, ಪೂಮಲೆ.
ಮೂಡುಬಿದಿರೆ ತಾಲೂಕು
ಮೂಡುಬಿದಿರೆ ಸಾವಿರಕಂಬದ ಬಸದಿ, ಕೊಡ್ಯಡ್ಕ ಶ್ರೀ ಅನ್ನಪೂಣೇಶ್ವರಿ ದೇವ ಸ್ಥಾನ, ಸಮ್ಮಿಲನ ಬಟರ್ಫ್ಲೆ$ç ಪಾರ್ಕ್ ಬೆಳುವಾಯಿ
|
Five more beaches from state for Blue Flag certification
Quote:
Mangaluru, Oct 16: A team of experts formed by the Central government to make necessary preparations for identifying and getting the international Blue Flag tags for the beaches, have chosen five beaches of the state including Dakshina Kannada beaches, Tannirbavi and Iddya near Suratkal, among others. They will be prepared for the Blue Flag recognition in the second phase.
|
Quote:
Once all the infrastructure is developed, these beaches will apply for the Blue Flag recognition. Talapady seashore has lost out in the race because of the sea erosion that is rampant there. The experts have also visited Bengre and Panambur beaches to assess their chances in the second phase.
The department concerned has identified 104 beaches in Karnataka coast. Out of them, 16 have been recommended as high-quality centres. The ministry of environment, forest and climate change of the Central government and National Centre for Sustainable Coastal Management have deputed these experts. After applying rigid yardsticks, these experts have finally chosen beaches for the second round.
The other beaches under consideration are Malpe, Om, Nirvana, Apsarakonda, Kudle, Ravindranath Tagore, Gokarna, Murudeshwar, Devabagh, Padukere, Paduvari, Someshwar, Talapady, Harvada and Majali.
|
Why Sasihithlu beach is not mentioned? Is sea erosion the reason? Shouldn't a beach chosen for promotion as international surfing beach have such a certification? Is there a plan to hoist any other safety flag in Sasihitlu and other beaches?
Join drive to clean up Tannirbavi Beach tomorrow
PBTDP bids adieu to nation's first private beach management initiative
Why the government terminated the contract without having any alternative ready?
Lifeguards rescue three tourists at Panambur
ಬಾಲವನ ಅಭಿವೃದ್ಧಿಗೆ 20 ಕೋ.ರೂ. ಪ್ರಸ್ತಾವ - ಹೆರಿಟೇಜ್ ವಿಲೇಜ್ ಮಾದರಿ : ರೋಪ್ ವೇ ನಿರ್ಮಾಣ
Quote:
ಬೀರಮಲೆ ಬೆಟ್ಟದಿಂದ ಬಾಲವನಕ್ಕೆ ರೋಪ್ ವೇ
ಕಾರಂತರ ಬಾಲವನವನ್ನು ಹೆರಿಟೇಜ್ ವಿಲೇಜ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಉಸ್ತುವಾರಿ ಸಚಿವರು ಆಸಕ್ತಿ ತೋರಿದ್ದು, ಇದಕ್ಕೆ ಶಾಸಕರು ಕೈ ಜೋಡಿಸಿದ್ದಾರೆ. ಇದಕ್ಕಾಗಿ ಎರಡು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ರಾಜ್ಯ ಸರಕಾರಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ತಲಾ 10 ಕೋ.ರೂ.ಪ್ರಸ್ತಾವನೆ ಸಲ್ಲಿಸಲಾಗಿದೆ. ಉದ್ದೇಶಿತ ಯೋಜನೆಯಂತೆ ಪಕ್ಕದ ಬೀರಮಲೆ ಬೆಟ್ಟದಿಂದ ಬಾಲವನಕ್ಕೆ ರೋಪ್ ವೇ ನಿರ್ಮಿಸುವುದು ಕೂಡ ಸೇರಿದೆ. ಇದಲ್ಲದೆ ಬಾಲವನದ ಜಮೀನಿಗೆ ಹೆಚ್ಚುವರಿಯಾಗಿ 2 ಎಕ್ರೆ ಸರಕಾರಿ ಜಮೀನನ್ನು ಸೇರ್ಪಡೆಗೊಳಿಸಿ ಸಮಗ್ರ ಕಾರಂತರ ಬದುಕು ಮತ್ತು ಸಾಹಿತ್ಯ, ಸಾಧನೆ, ಹೋರಾಟಗಳನ್ನು ಚಿತ್ರಿಸುವ ಉದ್ದೇಶ ಹೊಂದಲಾಗಿದೆ. ತ್ರಿಡಿ ಥಿಯೇಟರ್ ನಿರ್ಮಾಣ, ಕಾರಂತರ ನಾಟ್ಯಶಾಲೆ, ಮುದ್ರಣಾಲಯ, ವಾಚನಾಲಯಗಳ ಅಭಿವೃದ್ಧಿ ಮತ್ತು ಇಡೀ ಪರಿಸರವನ್ನು ಮಾದರಿ ನೆಲೆಯಾಗಿ ರೂಪುಗೊಳಿಸುವ ಯೋಜನೆ ರೂಪಿಸಲಾಗಿದೆ.
|
Kadalakere to be developed like Pilikula
New look, old style of Bunder North station
Two Mangaluru beaches in race for Blue Flag certification
‘Phalguni riverfront can be developed as a tourist attraction’
Dakshina Kannada: Two Mangaluru beaches in race for blue flag certification
Tourism potential of Dakshina Kannada is yet to be exploited: Minister
Proposal for developing three islands in Mangaluru sent to government MLA | Deccan Herald
Skateboarding culture picks up in coast
Film City in Netravati river Islet
Giant squirrel breeding to be taken up at Pilikula
Water lilies and lotuses bloom on this Mangaluru woman's rooftop
Surfing picks up in a big way across coastal districts
Tourist footfall picks up in twin districts
Surfing season flagged off in Mangaluru
Over 600 St Aloysius College Students Join in Bengre Beach Clean Up as Part of ‘Clean India 2021-22’
Large Egrets, Grey Pelicans are new attractions at Pilikula zoo
Smiles at Srimanthi Bai Museum at Bejai
Gandhi Shilp Bazaar to be held at Pilikula Urban Haat
Bids invited to develop Tannirbavi Beach for Blue Flag tag: DC
‘Blue Flag certification process is a scam’
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಪರ್ವ; 300 ಕೋಟಿ ರೂ. ಯೋಜನೆ
Kukke temple will promote ecotourism
Quote:
... preparing an action plan to develop eco-friendly ‘kuteeras’ (huts) to promote yoga, meditation, naturopathy and ayurveda.
The project will also include a snakebite treatment centre, with all medical facilities. While 50 acres have been identified for the purpose, the projects will be developed through phase 3 of the master plan, for the development of the Kukke Sri Subrahmanya Temple. ...
|
Quote:
“We have plans to set up a naturopathy hospital in the kuteera project. As part of the naturopathy hospital, huts will be constructed for the convenience of devotees, who visit the centre. As per the proposal, the project will also have a dedicated herbal garden to grow medicinal plants. The project will be set up on land identified near the temple,” he said, adding that the government has requested to sanction 50 acres identified near the temple, for the same.
An exclusive ayurveda treatment centre for snakebite will also be part of the project, he said,
|
Mangrove Cover Increases By 2.6sqkm In Karnataka
Indian Gaur gives birth at Pilikula Biological Park
Butterfly walk immensely popular
Heli Tourism in Mangaluru: ಆಗಸದಿಂದ ಮಂಗ್ಳೂರು ಬ್ಯೂಟಿ ನೋಡಲು ಸುವರ್ಣಾವಕಾಶ
ತುಳುನಾಡಿನ ಕೋಳಿ ಅಂಕಕ್ಕೆ ಗ್ರೀನ್ ಸಿಗ್ನಲ್; ಫೈಟರ್ ಹುಂಜಗಳಿಗೆ ಹೆಚ್ಚಾದ ಬೇಡಿಕೆ
Self-sustaining plan to develop Kadri Park soon: DC
Coastal tourism investors’ meet in M’luru soon: Min
'Coastal beaches investors’ meet after 2 months in Mangaluru'
Efforts will be made to get NCSCM unit in Mangaluru, says Anand Singh
CRZ rules hindering development of beaches in Dakshina Kannada: Anand Singh
Sultan Battery-Tannirbhavi hanging bridge to be reality soon
Quote:
Recently, the MSCL has decided to construct the hanging bridge under its Sea Link project, which will be taken up at an estimated cost of Rs 84 crore. While the hanging bridge will be constructed at an estimated cost of Rs 45 crore, the remaining funds under the Sea Link project will be utilised for the implementation of various tourism development initiatives at Sultan Battery, Tannirbhavi and at the jetties in the area.
|
“ನಾಯರ್ ಕುದ್ರು’’ವಿಗೆ ಪ್ರವಾಸಿ ಲುಕ್ - ವಾಟರ್ ಸ್ಪೋರ್ಟ್ಸ್, ಬಯಲುರಂಗ ಮಂದಿರ ಆಕರ್ಷಣೆ!
Quote:
ಸ್ಮಾರ್ಟ್ಸಿಟಿ ಮುಖೇನ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಜಾರಿಯಾಗುತ್ತಿರುವ ಜತೆಗೆ ತಣ್ಣೀರುಬಾವಿ ಪರಿಸರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಕ್ರಮಗಳು ಅನುಷ್ಠಾನ ರೂಪಕ್ಕೆ ಬರುತ್ತಿವೆ; ಇದರಂತೆ, ತಣ್ಣೀರುಬಾವಿ ಸಮೀಪದ ನಾಯರ್ ಕುದ್ರು ಎಂಬ ಪ್ರದೇಶ ಸಾಂಸ್ಕೃತಿಕ ಹಾಗೂ ಜಲ ಕ್ರೀಡೆಯ ನೆಲೆಯಿಂದ ಮಹತ್ವದ ಯೋಜನೆ ಸಿದ್ಧಗೊಳ್ಳುತ್ತಿದೆ. ಸುಲ್ತಾನ್ಬತ್ತೇರಿ- ತಣ್ಣೀರು ಬಾವಿ ಮಧ್ಯೆ ತೂಗುಸೇತುವೆ ಯೋಜನೆ 'ಸೀ ಲಿಂಕ್ ' ಹೆಸರಿನಲ್ಲಿ ಸಾಕಾರವಾಗಲಿದೆ.
ಹೀಗಾಗಿ ತಣ್ಣೀರು ಬಾವಿಯಲ್ಲಿ ಸೀ ಲಿಂಕ್ ಕೊನೆಗೊಳ್ಳುವ ಪ್ರದೇಶದ ಸಮೀಪ ದಲ್ಲಿರುವ ನಾಯರ್ಕುದ್ರು ಪ್ರದೇಶವನ್ನು ವಿಭಿನ್ನ ನೆಲೆಯಲ್ಲಿ ಅಭಿವೃದ್ಧಿಪಡಿಸಲು ಇದೀಗ ಯೋಜನೆ ಸಿದ್ಧಪಡಿಸಲಾಗಿದೆ. ಸಾಂಪ್ರದಾಯಿಕ ಕ್ರೀಡಾಂಗಣ ಅಭಿವೃದ್ಧಿ, ಸಾಂಸ್ಕೃತಿಕ ವಲಯ ಅಭಿವೃದ್ಧಿ, ಮೀನುಗಾರಿಕೆ ತಾಣ ಅಭಿವೃದ್ಧಿ ಹಾಗೂ ಮಳಿಗೆಗಳ ಅಭಿವೃದ್ಧಿ, ಜಲಕ್ರೀಡಾ ಭಿವೃದ್ಧಿ ಕಾಮಗಾರಿಗಳು (ಯಾಂತ್ರಿಕ ವಲ್ಲದ), ಬಯಲು ರಂಗಮಂದಿರ ತಣ್ಣೀರುಬಾವಿ ವ್ಯಾಪ್ತಿಯಲ್ಲಿ ರೂಪುಗೊಳ್ಳಲಿದೆ.
ನೀರಿನ ಸನಿಹದಲ್ಲಿ ಬಯಲು ರಂಗಮಂದಿರ!
ಕುದ್ರುವಿನಲ್ಲಿ ಬಯಲು ರಂಗಮಂದಿರ ನಿರ್ಮಾಣವಾಗಲಿದೆ. ಸಾಂಸ್ಕೃತಿಕ ಚಟುವಟಿಕೆಗೆ ಪೂರವಾಗುವ ನೆಲೆಯಲ್ಲಿ ನೀರಿನ ದಡದಲ್ಲಿ ಆಕರ್ಷಕ ಬಯಲು ರಂಗಮಂದಿರದ ಕಲ್ಪನೆ ಇದಾಗಿದೆ. ಈ ಮೂಲಕ ಕರಾವಳಿಯ ಸಾಂಸ್ಕೃತಿಕ ಲೋಕದಲ್ಲಿ ವಿಭಿನ್ನ ಸಾಂಸ್ಕೃತಿಕ ಪ್ರದರ್ಶನದ ಆಹ್ಲಾದಕತೆಯನ್ನು ಉಣಬಡಿಸುವುದು ಯೋಜನೆಯ ಉದ್ದೇಶ. ಇದಕ್ಕೆ ಪೂರಕವಾಗಿ ಮ್ಯೂಸಿಕ್ ಅಕಾಡೆಮಿ ರೂಪುಗೊಳ್ಳಲಿದೆ. ಸಂಗೀತ ಆಸಕ್ತರನ್ನು ಹಾಗೂ ಸಂಗೀತ ಅಭಿರುಚಿ ಉಳ್ಳವರನ್ನು ಆಕರ್ಷಿಸುವ ನೆಲೆಯಲ್ಲಿ ಅಕಾಡೆಮಿ ಕಾರ್ಯ ನಿರ್ವಹಿಸಲಿದೆ.
ವಾಟರ್ ನ್ಪೋರ್ಟ್ಸ್!
ಸಾಮಾನ್ಯವಾಗಿ ಮಂಗಳೂರು ವ್ಯಾಪ್ತಿಯಲ್ಲಿ ಬೀಚ್ ಸಹಿತ ಪ್ರವಾಸೋದ್ಯಮ ಚಟುವಟಿಕೆಗೆ ಸೂಕ್ತ ಅವಕಾಶ ಇದ್ದರೂ ಅದರ ಬಳಕೆ ಸೂಕ್ತ ಮಟ್ಟದಲ್ಲಿ ಆಗುತ್ತಿಲ್ಲ. ಜಲ ಕ್ರೀಡೆಗೆ ಹೆಚ್ಚಿನ ಅವಕಾಶ ಇದ್ದರೂ ಅನುಷ್ಠಾನ ಮಾತ್ರ ಆಗಿಲ್ಲ. ಈ ನಿಟ್ಟಿನಲ್ಲಿ ವಾಟರ್ ನ್ಪೋರ್ಟ್ಸ್ ಚಟುವಟಿಕೆಗೆ ಇಲ್ಲಿ ಅವಕಾಶ ಸಿಗಲಿದೆ. ಪ್ರವಾಸಿಗರನ್ನು ಆಕರ್ಷಿಸಲು ಬಗೆ ಬಗೆಯ ಕ್ರೀಡೆಗಳಿಗೆ ಬೇಕಾದ ಅವಕಾಶ ಇಲ್ಲಿ ಕಲ್ಪಿಸುವ ಉದ್ದೇಶ ಇರಿಸಲಾಗಿದೆ.
ಫುಡ್ ಕಿಯೋಸ್ಕ್ ಆಕರ್ಷಣೆ
ಪಾದಚಾರಿಗಳಿಗೆ ಮಾತ್ರ ಅನುಕೂಲವಾಗುವ 'ಸೀ ಲಿಂಕ್' ಸುಲ್ತಾನ್ಬತ್ತೇರಿ-ತಣ್ಣೀರುಬಾವಿ ಮಧ್ಯೆ 260 ಮೀ. ಉದ್ದ ಹಾಗೂ 15 ಮೀ ಎತ್ತರದ ತೂಗು ಸೇತುವೆ ನಿರ್ಮಾಣವಾಗಲಿದೆ. ತೂಗು ಸೇತುವೆಯ ಎರಡೂ ಕಡೆಗೆ ಸಂಪರ್ಕಿಸುವ ಪಕ್ಕದಲ್ಲಿ ವಾರದ ಸಂತೆ ಪರಿಕಲ್ಪನೆ ಇರಲಿದೆ. ಜತೆಗೆ ಬಗೆ ಬಗೆಯ ಫುಡ್ ಕಿಯೋಸ್ಕ್ಗಳಿರಲಿವೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ರೆಸ್ಟೋರೆಂಟ್ ಸಹಿತ ವಿವಿಧ ಫುಡ್ ಕಿಯೋಸ್ಕ್ಗಳು ಇಲ್ಲಿರಲಿದೆ. ಈ ಮೂಲಕ ಇಡೀ ಪರಿಸರವನ್ನು ಪ್ರವಾಸಿ ನೆಲೆಯಿಂದ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಸಾಂಸ್ಕೃತಿಕ, ಕ್ರೀಡಾ ಪೂರಕ ಯೋಜನೆ
ಸ್ಮಾರ್ಟ್ಸಿಟಿ ಯೋಜನೆಯಡಿ ಮಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ನದಿ ತೀರ ಹಾಗೂ ಸಮುದ್ರ ತೀರ ವ್ಯಾಪ್ತಿಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ತಣ್ಣೀರುಬಾವಿ ಪ್ರದೇಶದಲ್ಲಿ ಬಯಲು ರಂಗಮಂದಿರ ಸಹಿತ ಸಾಂಸ್ಕೃತಿಕ ಹಾಗೂ ಕ್ರೀಡೆಗೆ ಪೂರಕವಾಗುವ ವಿವಿಧ ಯೋಜನೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. - ಡಿ. ವೇದವ್ಯಾಸ ಕಾಮತ್, ಶಾಸಕರು ಮಂಗಳೂರು ದಕ್ಷಿಣ
|
Suspension Bridge is 15 meters high means height of 5 floor building. Could be for movement of boats and mini cruise ships with 2 or 3 decks.
Whether Open Theatre (ಬಯಲು ರಂಗಮಂದಿರ) is allowed as per CRZ rules?
Nayar Kudru to get Rs 40cr for island tourism
Quote:
Nayar Kudru, a tiny island located near Tannirbhavi will also be developed, to make it an attractive tourist destination. To promote cultural activities, an open auditorium with a music academy has also been planned in Nayar Kudru, besides water sports and other activities, he said.
In fact, the MSCL has reserved nearly Rs 200 crore for the much-anticipated waterfront project to be taken up in a phased manner. ... The project intends to develop the waterfront as an active recreational and commercial area with waterfront gardens, parks, pedestrian-friendly walkways, bicycle track, boardwalks, nature park and adventure sports, he added.
|
ಕರಾವಳಿ ಅಭಿವೃದ್ಧಿಗೆ ಸ್ಪಷ್ಟ ಕಲ್ಪನೆಯಿದೆ
Beach and temple tourism set to witness massive boost: Bommai
Quote:
The major features of the project are promenade development from Nethravati railway bridge (near Morgan’s Gate) to Bolar sea face to a distance of 2.1 k.m., construction of a hanging bridge across the Phalguni (or Gurupura river) from Sulthan Bathery to Tannirbavi, refurbishment of water jetties at Tannirbavi and Sulthan Bathery, and creating infrastructure for water sports activities.
|
Quote:
Promenade development
Promenade development is one of the key features of the project. It includes setting up a biodiversity park and creation of a bird-watching area near the Netravati railway bridge, building a pathway of 6 m width for a stretch of 2.1 km and laying a cycle track of 3 m width from the bridge to Bolar sea face. The other facilities to be created include establishing an outdoor gym, creating a cycle stand and a buggy point for the introduction of buggies, setting up of play area for children, a pet park, and developing a park with seating arrangements and landscaping.
In addition, there will be a ghat to enable the visitors to touch the water. A boardwalk facility will be created inside the waters at the South Point. It will have a boat making experience yard. The entry and exit plaza will be built near the Netravati bridge. There will be decks, kiosks for shops, ticket counter, security, washrooms, and other public amenities. A sewage treatment plant too will be constructed. The treated water will be used for watering parks and gardens.
The promenade development project, which will be taken up in two phases, will cost ₹60 crore. The phase I will be from Netravati bridge to South Point covering 1.3 km and phase II will be from South Point to Bolara sea face, covering 0.75 k.m.
|
Pilikula zoo gets white tigress
Marvellous M’luru campaign planned to promote Kudla
#MarvellousMangalore to promote tourism
INTACH urged to restore Natyashala at Puttur Balavana
Surfing Federation of India announces the 3rd edition of Indian Open Surfing in Mangalore
Tracing the history and legacy of Mangalore tiles
Surfing begins amid challenging conditions
|
|
|