ವಿಶ್ವದರ್ಜೆ ಕರಾವಳಿ ಬಂದರು ನಗರ ನಿರ್ಮಾಣ ಪ್ರಸ್ತಾವಕ್ಕೆ ಎಳ್ಳುನೀರು? - ಒಂದೇ ಕಡೆ 6 ನಗರಗಳ ನಿರ್ಮಾಣ ಆಟೋಮೋಟಿವ್ ಕೈಗಾರಿಕಾ ಕ್ಲಸ್ಟರ್, ವ್ಯಾಪಾರ ಮತ್ತು ಹಣಕಾಸು ನಗರ ನಿರ್ಮಾಣ 2 3
Quote:
ಬೆಂಗಳೂರು: ದೇಶದ ಕರಾವಳಿ ಪ್ರದೇಶಗಳಿಗೆ ಮಾದರಿ ಆಗಬಹುದಾದ ಮಹತ್ವದ ಯೋಜನೆಯೊಂದನ್ನು ಚಿಗುರುವ ಮೊದಲೇ ಚಿವುಟಿ ಹಾಕುವ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಕರಾವಳಿ ಪ್ರದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು “ಕರಾವಳಿ ಪ್ರದೇಶದಲ್ಲಿ ವಿಶ್ವದರ್ಜೆಯ ಸಮುದಾಯ ಬಂದರು ನಗರಗಳ ನಿರ್ಮಾಣ’ (ವರ್ಲ್ಡ್ಕ್ಲಾಸ್ ಕ್ಲಸ್ಟರ್ ಪೋರ್ಟ್ ಸಿಟೀಸ್)ಕ್ಕೆ ಸಂಬಂಧಿಸಿದಂತೆ ಈ ಹಿಂದೆ ಯೋಜನೆ ರೂಪಿಸಲಾಗಿತ್ತು. ಅದರಡಿ ಒಂದೇ ಭಾಗದಲ್ಲಿ ಸುಮಾರು ಆರು ಸಿಟಿಗಳನ್ನು ನಿರ್ಮಿಸಿ, ಸಮಗ್ರ ಅಭಿವೃದ್ಧಿ ಪಡಿಸುವ ಪರಿಕಲ್ಪನೆ ಇದಾಗಿತ್ತು. ಇದಕ್ಕೆ ಕರ್ನಾಟಕ ಜ್ಞಾನ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ, ಈಗ ಅದು ವಿನಾಕಾರಣ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದೆ. ಈ
ಮೂಲಕ ಕರಾವಳಿ ಭಾಗ ತನ್ನದಲ್ಲದ ತಪ್ಪಿಗೆ ಅವಕಾಶ ವಂಚಿತವಾಗುತ್ತಿದೆ.
ಸ್ಥಳೀಯ ಭೌಗೋಳಿಕ ವಿನ್ಯಾಸ ಮತ್ತು ಲಭ್ಯವಿರುವ ಸಂಪನ್ಮೂಲ ಇವೆರಡನ್ನೂ ಆಧರಿಸಿ ಜ್ಞಾನ ನಗರ, ವ್ಯಾಪಾರ ಮತ್ತು ಹಣಕಾಸು ನಗರ, ಹಾರ್ಡ್ವೇರ್ ತಂತ್ರಜ್ಞಾನ ನಗರ, ಅಂತರರಾಷ್ಟ್ರೀಯ ಆರೋಗ್ಯ ನಗರ, ಆಟೋಮೋಟಿವ್ ಕೈಗಾರಿಕಾ ಕ್ಲಸ್ಟರ್, ಮುಂದುವರಿದ ಉತ್ಪಾದನಾ ಕೈಗಾರಿಕೆಗಳ ಕ್ಲಸ್ಟರ್ ಸೇರಿದಂತೆ ಆರು ನಗರಗಳನ್ನು ನಿರ್ಮಿಸಲು ಈ ಯೋಜನೆ ಅಡಿ ಉದ್ದೇಶಿಸಲಾಗಿತ್ತು. ಒಂದು ವೇಳೆ ಇದು ಸಾಕಾರಗೊಂಡರೆ ಒಟ್ಟಾರೆ ಕರಾವಳಿಯ ಆರ್ಥಿಕತೆಗೆ ದಿಕ್ಸೂಚಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.
ತಾತ್ಕಾಲಿಕ ತಡೆಯ ನೆಪ: ಈ ಹಿನ್ನೆಲೆಯಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕರ್ನಾಟಕ) ಕಳುಹಿಸಲಾಯಿತು. ಇದಕ್ಕಾಗಿ 1.20 ಕೋಟಿ ರೂ.ಗಳ ಅವಶ್ಯಕತೆ ಇದೆ ಎಂಬ ಪ್ರತಿಕ್ರಿಯೆ ಬಂದಿತ್ತು. ಕಡಿಮೆ ವೆಚ್ಚದಲ್ಲಿ ಯೋಜನೆ ತಯಾರಿಸುವ ದೃಷ್ಟಿಯಿಂದ ಇನ್ನೇನು ಟೆಂಡರ್ ಕರೆಯಲು ಮೂಲಸೌಕರ್ಯ ಇಲಾಖೆ ಸಿದ್ಧತೆ ನಡೆಸಿತ್ತು. ಅಷ್ಟರಲ್ಲಿ ವಿಧಾನಸಭೆ ಚುನಾವಣೆ ಬಂದಿತು. ನಂತರ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಪರಿಣಾಮ ಮತ್ತೊಂದು ಸುತ್ತಿನ “ಅನುಮೋದನೆ ಪ್ರಕ್ರಿಯೆ’ ನಡೆಯಿತು. ಕೊನೆ ಗಳಿಗೆಯಲ್ಲಿ ಅಂದಿನ ಮುಖ್ಯಮಂತ್ರಿಗಳು ಇದಕ್ಕೆ “ತಾತ್ಕಾಲಿಕ ತಡೆ’ ನೀಡಿದರು.
ಈ ಮಧ್ಯೆ ಮತ್ತೆ ಸರ್ಕಾರ ಬದಲಾಯ್ತು. ಈಗ ಹಿಂದಿನ “ತಾತ್ಕಾಲಿಕ ತಡೆ’ಯನ್ನೇ ನೆಪವಾಗಿಟ್ಟುಕೊಂಡು, ಯೋಜನೆಯನ್ನು ನೇಪಥ್ಯಕ್ಕೆ ಸರಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿ “ಉದಯವಾಣಿ’ಗೆ ಮಾಹಿತಿ ನೀಡಿದರು.
ವಿಶೇಷ ಆರ್ಥಿಕ ಕ್ಲಸ್ಟರ್ಗಳಲ್ಲಿ ಭೌಗೋಳಿಕವಾಗಿ ಸಮೀಪ ಇರುವ ಕಂಪೆನಿಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳು ಯಾವೊಂದು ನಿರ್ದಿಷ್ಟ ಕ್ಷೇತ್ರದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುವುದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಅಭಿವೃದ್ಧಿ, ಸಂವಹನ ಮತ್ತು ಸಾರಿಗೆ ವೆಚ್ಚ ಕಡಿತದಂತಹ ಹಲವು ಅನುಕೂಲಗಳು ಆಗುತ್ತವೆ.
ಇತರ ದೇಶಗಳಲ್ಲಿದೆ: ಅಮೆರಿಕದ ಸಿಲಿಕಾನ್ ವ್ಯಾಲಿ, ಸ್ಯಾನ್ ಡಿಯಾಗೊ, ಜಪಾನಿನ ಟೊಯೊಟಾ ಕ್ಲಸ್ಟರ್, ಇಂಗ್ಲೆಂಡ್ನ ಕೇಂಬ್ರಿಡ್ಜ್ ಟೆಕ್ನೋಪೋಲ್, ಫ್ರಾನ್ಸ್ನ ಆಂಟ್ ಪೊಲಿಸ್, ಸ್ವೀಡನ್ನ ಕ್ರಿಸ್ಟ ಮತ್ತಿತರ ಅಭಿವೃದಿ ಹೊಂದಿದ ರಾಷ್ಟ್ರಗಳಲ್ಲಿ ಈ ರೀತಿಯ ಕ್ಲಸ್ಟರ್ ಮಾದರಿ ಅನುಸರಿಸಲಾಗುತ್ತಿದೆ. ಕರಾವಳಿ ಭಾಗದಲ್ಲೂ ಮೂರೂ ಜಿಲ್ಲೆಗಳ 30-40 ಕಿ.ಮೀ. ವ್ಯಾಪ್ತಿಯಲ್ಲೇ ಈ ಕ್ಲಸ್ಟರ್ಗಳನ್ನು ನಿರ್ಮಿಸಲು ಅವಕಾಶ ಇದೆ. ಇದು ಭವಿಷ್ಯದಲ್ಲಿ ಆ ಭಾಗದ ಆರ್ಥಿಕತೆ ಇಂಧನ ಆಗಬಲ್ಲದು ಎಂದು ರಾಜೀವ್ಗಾಂಧಿ ಯುವಶಕ್ತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಘಟನೆ ಅಧ್ಯಕ್ಷ ಹಾಗೂ ಯೋಜನೆ ರೂವಾರಿ ಮೋಹನದಾಸ್ ಹೆಗ್ಡೆ ತಿಳಿಸುತ್ತಾರೆ.
ಅಂಕೋಲಾದಲ್ಲಿ ವೃದ್ಧಿ ಕೇಂದ್ರ: “ಉದ್ದೇಶಿತ ಈ ಯೋಜನೆ ಕೈಬಿಟ್ಟಿಲ್ಲ. ಇದನ್ನೂ ಒಳಗೊಂಡಂತೆ ರಾಷ್ಟ್ರೀಯ ಹೆದ್ದಾರಿ, ಬಂದರು, ವಿಮಾನ ನಿಲ್ದಾಣ ಸೇರಿ ಕರಾವಳಿ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಅಂಕೋಲ ಬಳಿವೃದ್ಧಿ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲೂ ಈ ಅಂಶ ಇದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಸ್ಪಷ್ಟಪಡಿಸುತ್ತಾರೆ.
ಸಂಪನ್ಮೂಲ ಹೇಗೆ?: ಯೋಜನೆ ಅನುಷ್ಠಾನಕ್ಕಾಗಿ ಸುಮಾರು 200 ಎಕರೆಯಷ್ಟು ಕಂದಾಯ ಭೂಮಿ ಬೇಕಾಗುತ್ತದೆ. ಇದಕ್ಕಿಂತ ಹೆಚ್ಚು ಭೂಮಿ ಕರಾವಳಿ ಭಾಗದಲ್ಲಿ ಲಭ್ಯವಿದೆ. ಇದನ್ನು ಖಾಸಗಿ-ಸಾರ್ವಜನಿಕ ಸಹ ಭಾಗಿತ್ವ (ಪಿಪಿಪಿ)ದಲ್ಲಿ ಜಾರಿಗೊಳಿಸಬಹುದು. ಡೆವಲಪರ್, ನಿರ್ಮಾಣ ಕಂಪೆನಿಗಳು, ಲೇವಾದೇವಿದಾರರು, ಬ್ಯಾಂಕ್ಗಳು ಇದಕ್ಕೆ ಹೂಡಿಕೆ ಮಾಡಲು ಮುಂದೆಬರುತ್ತವೆ. ಅಲ್ಲದೆ, ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಾರ್ಪಸ್ ಫಂಡ್ ತೆಗೆದಿಡಬಹುದು. ಅಲ್ಲದೆ, ವಿದೇಶಿ ಕಂಪೆನಿಗಳಿಂದಲೂ ಸಂಪನ್ಮೂಲ ಕ್ರೋಡೀಕರಣ ಮಾಡಬಹುದು. ಆದರೆ, ಪಶ್ಚಿಮಘಟ್ಟ ಸೇರಿದಂತೆ ಪರಿಸರಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಇದನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಇದಕ್ಕಾಗಿ ಕೆಲವು ಮಾನದಂಡಗಳನ್ನು ರೂಪಿಸಬೇಕು.
|
Quote:
ಎಲ್ಲೆಲ್ಲಿ ಯಾವ ಸಿಟಿ?
● ಉಡುಪಿ-ಮಂಗಳೂರು ನಡುವೆ
* ಟ್ರೇಡ್ ಮತ್ತು ಫೈನಾನ್ಸ್ ಸಿಟಿ
* ಹಾರ್ಡ್ವೇರ್ ಟೆಕ್ ಸಿಟಿ
* ಆಟೋಮೋಟಿವ್ ಇಂಡಸ್ಟ್ರಿಯಲ್ ಕ್ಲಸ್ಟರ್
* ಅಡ್ವಾನ್ಸ್ಡ್ ಮ್ಯಾನ್ಯುಫ್ಯಾಕ್ಚರಿಂಗ್ ಇಂಡಸ್ಟ್ರೀಸ್ ಕ್ಲಸ್ಟರ್
● ಕಾಪು ಬೀಚ್ ಬಳಿ
* ಇಂಟರ್ನ್ಯಾಷನಲ್ ಹೆಲ್ತ್ ಸಿಟಿ
● ಮಣಿಪಾಲ ಅಥವಾ ಉಡುಪಿ
* ನಾಲೆಜ್ ಸಿಟಿ
● ವಿಜಯಕುಮಾರ್ ಚಂದರಗಿ
|
Summa:
200 acres PPP proposal of world class cluster port city construction with six clusters namely Trade & Finance City, Hardware Tech City, Automotive Industrial Cluster, Advanced Manufacturing Industrial Cluster between Mangaluru & Udupi, International Health City at Kapu and Knowledge City at Manipal or Udupi is dropped. 1.2 crore DPR tender was not called for due to assembly election & not pursued later by the new government. Principal secretary of the state infrastructure development department has informed that proposal is not dropped but planning is going on for integrated development of coastal region which includes Ankola Development Centre.
Each city seems to be of about 40 acres with six cities together totalling to 200 acres. It is not clear whether knowledge related to all other five clusters will be clubbed together in a single cluster called KnowledgeCity@Manipal|Udupi or distributed to other universties & colleges.
How this project is related to proposed "
Manipal-Konaje Knowledge & Health Corridor"? Only HealthCity@Kapu and KnowledgeCity@Manipal|Udupi seems to be related to above. Are Petroleum Knowledge City & Marine Knowledge City missing or part of KnowledgeCity@Manipal|Udupi itself? (Could be missing because this is listed in manifesto of current ruling party but not the ruling party when this proposal was conceptualized). Should Agricultural Knowledge City (to be integrated with Agriculture SAZ) be a part of this project? Or Petroleum Knowledge City, Marine Knowledge City, Agriculture Knowledge City are part of the central government funded projects (central government institutes demand are already listed by me) which is separate from this? Suppose the central government establishes AIIMS on request of DK MP whether it would be part of Health City or Knowledge City or altogether at a separate place?
But ideally what we wish for is "Manipal-Konaje Corridor" should have many knowledge cities and industrial clusters in our "domains of excellence" collaborating & supporting each other (verticals of excellence supported by horizontals, both verticals and horizontals properly clustered & arranged to collaborate), that is,
knowledge economy supporting other sectors of economy including industrial economy. Of course, knowledge cities will have innovation/incubation centres or
science and technology parks.
Verticals x Horizontals
Here we will rearrange commonly understood
vertical market differently to make some of them as
horizontals. Horizontals listed below most importantly have to serve verticals listed above them. For example Advanced Manufacturing will cater to the needs of all verticals except handicrafts listed below and could even may manufacture some of items needed by horizontals. The rearrangement will make the horizontals to focus on our domains of excellence. For example, 'Education, Innovation & Research' has to focus on our domains of excellence like Healthcare, Chemicals, Marine though in addition they can teach other things like aerospace though people may not get employed locally. Spatial arrangement can also be made accordingly for better collaboration - for example, having
IIPE near MRPL (you have to address other localization needs like walk-to-work, walk-to-school etc which we will discuss in Localization x Globalization).
Last four verticals are proposed already by some government hence listed. Out of all verticals Healthcare, Chemicals, Tourism, Marine, Agriculture & Agro-processing, FMCG are important ones and horizontals should neccessarily cover these important verticals.
Verticals- Healthcare including pharmaceuticals
- Chemicals including Petrochemicals, Chemical Fertilizers, Pharmaceutical Chemicals
- Energy including Oil & Gas, thermal power, renewable
- Tourism including Medical Tourism, Pilgrimmage Tourism, Cruise Tourism etc
- Marine including Maritime
- Agriculture including Fisheries, Organic Fertilizers
- Agro-processing or Food & Beverage including Marine Food Processing, Cashew Processing, Edible Oil Procesing, Coconut Processing, Icecreams & Chocolates, Bakery products, Organic Food, Organic Cosmetics, Organic Pharmaceuticals etc
- FMCG
- Real Estate
- Tiles & other Earthernwares
- Handicrafts including handlooms, poojawares etc
- Automotive
- Textile including Biotextile, Technical Textile, Apparels etc
- Solar Park
- Defence Cluster
Horizontals- Education, Research & Innovation covering all verticals listed above & horizontals listed here & could even be others
- Logistics covering all verticals listed above & others
- Trade & Finance covering all verticals listed above & horizontals listed here & others
- Hardware covering all verticals listed above except may be Handicrafts & could even be horizontals listed here & could even be others
- Advanced Manufacturing Industries covering all verticals listed above except may be Handicrafts, Tourism & then could cover even horizontals listed here
- Plastic Park covering all verticals listed above except Handicrafts and Earthernwares & could even cover many of horizontals listed here & could even be others
We have to develop at least one 'Knowledge City' or any of cities mentioned above or an 'IT/BT Park' of 40 acres with
Sea Water Air Conditioning (
SWAC 2 3 4 5 6). Even MSEZ can try to have about 40 acres IT/BT SWAC city within its premises. Even incomplete Raheja Waterfront is suitable for SWAC and there are many more such sites near sea. Now there is also a new trend to come up with community based IT/BT/Startup townships, that could also be a SWAC township. Even NIT-K can think of converting itself into a SWAC township. Having said that nobody can stop us from planning for SWAC as a part of area based development under smart city project itself.
, our politicians could not get even allocation/reallocation of Rs 5 crore subsidy for terrace/indoor gardening under smart city project!
Cold seawater is even used for refrigeration. All kinds of cold storage facilities can use cold seawater after exchange with fresh water (or directly for fish cold storage facilities?).
Remnant temperature of cold freshwater after usage for airconditioning of buildings can be used for either cooling of agricultural polyhouses or cooling of waterbodies like lakes (cooling lakes will also decrease evaporational loss) as mentioned in the link
Curaçao Airport - Seawater Air Conditioning project. So, it could be a better idea to incorporate urban agriculture in a few of proposed cluster port cities along with SWAC. We can also explore the possibile usage of
seawater greenhouse though it is designed for arid climate & may increase salinity of sea due to release of more saline water to sea.
As I posted earlier for freshwater small coastal reservoirs of average height of 3.5 meters can be filled by rainwater falling on sea itself. (
‘Rainfall to increase over next 100 years’ - although truth of simulation depends upon parameters considered result means quick evacuation of terrace water to reservoir suggested earlier is useful to avoid floods). Even pipeline can be laid to store additional flow after rainy season as there is flow till March in rivers like Netravati. Talapady, Someshwar, Tannirbhavi, Kulai, Surathkl, Mulki, Padubidri, Kapu etc are ideal locations to have SWAC cities.
Unless India decreases its IT/BT development cost utilizing things like SWAC other countries may snatch away future business from India. Mauritius has already many
Data Centers cooled by SWAC and
ICT industry of Mauritius 2 is doing well. The SWAC usage in cities of developed countries like Honolulu
1, Singapore
1, Copenhagen
1 or a city of any of Gulf countries may not mean immediate threat but large developing thirdworld countries with cheap labour opting for this and building their own IT abilities may be a great threat to Indian IT industry.
The research paper here talks about worldwide potential of SWAC -
Technical potential and cost estimates for seawater air conditioning 2 3.
Wonder whether installing
Ocean Energy - Wave Power Station of
Wells turbine 2 3 4 type placed adjacent to each other has potential to decrease sea erosion by diverting away erosional energy of waves into useful electrical energy though their efficiency is less. What we may need is a wall (a marine drive?) of wave energy stations of this kind to act against erosion. This kind of turbine seems to be safe for marine life as no water comes in contact with turbine blades. Sand deposition may be a issue to be addressed. Tidal levels & raise in sealevel due to climate change has also be addressed. Hope some college students will come up with demonstrable model of this type of wave energy generator soon. The strength of waves hitting shore can also be reduced by other types of turbines
1 2 3 near shore. And as I posted earlier there is also high possibility of using
Ocean Thermal Energy 2 3 as ocean surface temperature at this region is supposed to be high
1 (though we proved risk of flood is low compared to many other cities of India & the world) though this may not remedy sea erosion as facilities are more than 3 km offshore.
The link -
6 - already listed above talks about '
cold aquaculture'
2 using nutrient rich deepsea cold water and '
cold agriculture' or '
chilled-soil agriculture' and agriculture by
chilled-water cooling of polyhouse/coolinghouse using remnant temperature of cold water after usage for a/c of buildings or OTEC plants. Also
climate control is also a good possibility to explore but has to be done carefully with full knowledge of consequences. If temperature of sea near shore is decreased artificially like this than thousands of fishermen will be benefited due to increased flora & fauna but we have to address salinity.
ಗೇರು ಕೃಷಿಗೆ ವಿಪರೀತ ಚಹಾ ಸೊಳ್ಳೆ ಕಾಟ - ವಾತಾವರಣದಲ್ಲಿ ಏರಿಳಿತ: ಪುತ್ತೂರಿನಲ್ಲಿ ಅಧಿಕ ಬಾಧೆ; ಬೆಳೆಗಾರರು ಹೈರಾಣ
‘Agro-processing offers challenges and opportunities for co-op sector’
Encourage formation of farmer co-operatives, says former RBI director
ಬಿಸಿಲಿನ ಉರಿಗೆ ಕಡಲಾಳಕ್ಕೆ ಮೀನುಗಳ ಪಯಣ - ಮತ್ಸೋದ್ಯಮದ ಮೇಲೆ ಪರಿಣಾಮ ಬೀರುತ್ತಿರುವ ತಾಪಮಾನ ಏರಿಕೆ
'Many fishing boats don't have documents and life jackets'
ರಾಜ್ಯದ ಮೊದಲ “ನೀರಾ ಘಟಕ’ ಪುನರಾರಂಭದ ಸುಳಿವು - ತುಂಬೆಯಲ್ಲಿ ಸ್ಥಾಪನೆಗೊಂಡಿದ್ದ ಘಟಕ | ಅಧ್ಯಯನಕ್ಕಾಗಿ ಹಾಪ್ಕಾಮ್ಸ್ಗೆ ಕೋರಿಕೆ
Quote:
ಜಿ.ಪಂ. ಸಿಇಒ ಡಾ| ಸೆಲ್ವಮಣಿ ಅವರ ಪ್ರಕಾರ “ಕಲ್ಪರಸ’ವನ್ನು ಬಳಸಿಕೊಂಡು ಉಪ ಉತ್ಪನ್ನಗಳಾದ ಬೆಲ್ಲ, ಸಕ್ಕರೆ ಅಥವಾ ಆಯುರ್ವೇದ ಔಷಧ ತಯಾರಿಸಲು ಸಾಧ್ಯವಿದೆ. ಈ ಬಗ್ಗೆ ಪರಿಶೀಲಿಸುವಂತೆ ಅವರು ಹಾಪ್ಕಾಮ್ಸ್ಗೆ ಸೂಚಿಸಿದ್ದಾರೆ.
|
Govt planning comprehensive fishing policy, says Poojary
Fish famine in Arabian Sea, coastal Karnataka hit hard
Quote:
Compared to last year, the fishing industry has lost Rs 756 crore already in this year.
|
CDA to study devpt of marine industrial zone in coastal dists
‘Coastal development authority will explore setting up marine industrial zone’
Quote:
Addressing presspersons, he said that the zone should have ice plants, freezing units, fish mills, and other units required to promote the fisheries industry. The zone can be created either in Dakshina Kannada, Udupi, or in Uttara Kannada.
|
Marine Industrial Zone should have '
Marine Technology Park'. Build 'Marine Knowledge City' or '
Marine Science & Technology City' also along with marine industrial zone. Note that marine industries are not only fisheries but have bigger scope to include maritime transport, ocean based industries to utilize offshore minerals/oil/gas/energy including desalination and offshore wind/wave/tide/ocean current energy plants and other offshore infrastructure, coastal protection infrastructure etc {Marine Biotech/Bioprospecting Park, Ocean Engineering & Technology Park, Shipyards, Boatyards, Seaweed based industrial clusters, Seagrass based industrial clusters} as mentioned here in
post#361 of
page#19. It has to address entire '
Blue Economy' or 'Ocean Economy'
2 3 4 including coastal & marine tourism.
For the time being at least include 'Marine Biotech Park' in 'Marine Industrial Zone'.
Note that election manifesto of the current ruling party at the state included a promise for state-of-the-art Marine Studies Institute in Kapu, 2 new fishery science colleges and biogas plants based on fish-wastages & Rs 135 crore fund for dredging.
USFDA conclude inspections at Solara's Puducherry and Mangalore facility with zero 483 observations
Quote:
Solara's multiproduct manufacturing site at Mangalore was established in 1997 and has best in class infrastructure and capabilities to produce niche high-value APIs and API intermediates. In addition to the USFDA, the site also maintains its regulatory status with other leading global agencies such as MHRA, EDQM, WHO, PMDA, TGA, KFDA, and COFEPRIS.
|
India may benefit from falling prices of raw cashew
ರಾಜ್ಯ ಬಜೆಟ್: ಗರಿಗೆದರಿವೆ ಕರಾವಳಿಯ ನಿರೀಕ್ಷೆಗಳು
Quote:
ಐಟಿ, ಆಹಾರ ಸಂಸ್ಕರಣೆ ಮತ್ತು ವಸ್ತ್ರೋದ್ಯಮ, ಪ್ರವಾಸೋದ್ಯಮಗಳಿಗೆ ಜಿಲ್ಲೆಯ ಪರಿಸರ ಮತ್ತು ಭೌಗೋಳಿಕ ಸನ್ನಿವೇಶ ಹೆಚ್ಚು ಸೂಕ್ತ. ಇದೇ ನೆಲೆಯಲ್ಲಿ ಜಿಲ್ಲೆಗೆ ಪ್ಲಾಸ್ಟಿಕ್ ಪಾರ್ಕ್, ಜವುಳಿ ಪಾರ್ಕ್, ಆಹಾರ ಸಂಸ್ಕರಣ ಉದ್ಯಮ ಪಾರ್ಕ್, ಐಟಿ ಪಾರ್ಕ್, ಔಷಧ ತಯಾರಿ ಪಾರ್ಕ್, ಆಟೋಮೊಬೈಲ್ ಪಾರ್ಕ್, ಸೋಲಾರ್ ಪಾರ್ಕ್ ಸ್ಥಾಪನೆ ಮುಂತಾದ ಯೋಜನೆಗಳನ್ನು ಪ್ರಸ್ತಾವಿಸಲಾಗಿತ್ತು. ಆದರೆ ಯಾವುವೂ ಕಾರ್ಯರೂಪಕ್ಕೆ ಬಂದಿಲ್ಲ.
|
Renewable Energy Production: City Corporation building, Townhall going Solar
Indian cashew sectors worries as coronavirus in China affects Vietnam
HPCL acquires 17.28% stake in Petronet MHB
KSIA proposes multilevel industrial complex in Mangaluru’s Baikampady area
Quote:
Plug-and-play complex
The multilevel plug-and-play industrial complex model can provide accommodation to prospective entrepreneurs and address the current space crunch in the industrial area, he added.
|
Quote:
Kamath further said KSIA’s proposal envisages a main block for housing various industrial units, and a service block for housing the electrical main control panels, compressor etc. There will be a pallet racking facility for storing hazardous materials. The complex will also feature a multilevel vehicle parking facility, and a common sewage treatment plant and effluent treatment plant.
|
Quote:
If the proposal materialises, it will be Karnataka’s first multilevel industrial complex with plug-and-play facilities, he added.
The project, which is estimated to cost ₹50-60 crore, is envisaged to allot up to 68 units to entrepreneurs. The KSIA has already submitted the proposal to the Karnataka State Small Industries Development Corporation, said Kamath, adding that the State government wants to implement the project in the PPP (public private partnership) mode.
|
Traditional fishermen urge govt. to declare ‘fish famine’
ಬೆಳ್ತಂಗಡಿ: ಎಪಿಎಂಸಿ ಆವರಣದಲ್ಲಿ ಆಧುನಿಕ ಕೃಷಿ ಅನಾವರಣ
KCCI Submits ‘Inputs for State Level Industrial Policy’ to Minister Jagadish Shettar
Investors summit in city soon, tax will be reduced: Shettar
Investors meet in M’luru shortly, says Jagadish Shettar DHNS 2020-03-01 page 3
Quote:
To promote export activities through Mangaluru, Union Minister Nithin Gadkari has directed officials to accelerate the work on Shiradi Ghat. Efforts will be made to clear hurdles on laying Hubballi-Ankola railway line, he said. Tata Consultancy Services (TCS) will set up an Information Technology Special Economic Zone at Karnad on the city’s outskirts at an investment of Rs 495 crore. The unit will generate 4,010 jobs, said Shettar.
|
ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ, ಉದ್ಯೋಗ ಮೇಳ: ಸಚಿವ ಜಗದೀಶ ಶೆಟ್ಟರ್
Quote:
ಮಂಗಳೂರು: ಮಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಎಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಪ್ರಥಮ ವಾರದಲ್ಲಿ ನಡೆಸಲಾಗುವುದು ಹಾಗೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಜಿಲ್ಲಾ ಕೈಗಾರಿಕಾ ಕೇಂದ್ರದ ಆಶ್ರಯ ದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೈಗಾರಿಕಾಭಿವೃದ್ಧಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು ರಾಜ್ಯದಲ್ಲಿ ನ. 3ರಿಂದ 5ರ ವರೆಗೆ ವಿಶ್ವಮಟ್ಟದ ಹೂಡಿಕೆದಾರರ ಸಮಾವೇಶ ಜರಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಟೈರ್-2ನಗರಗಳನ್ನು ಔದ್ಯೋಗಿಕವಾಗಿ ಅಭಿವೃದ್ಧಿ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಕೈಗಾರಿಕಾ ಸ್ನೇಹಿ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ ಎಂದರು.
10 ಕಡೆ ಕೈಗಾರಿಕಾ ಟೌನ್ಶಿಪ್
ರಾಜ್ಯದಲ್ಲಿ ಕೈಗಾರಿಕಾ ಟೌನ್ಶಿಪ್ಗ್ಳನ್ನು ರೂಪಿಸಲು ನಗರಾಭಿವೃದ್ಧಿ ಇಲಾಖೆ ಯಿಂದ ಇರುವ ನಿಯಮ ಅಡಚಣೆ ಗಳನ್ನು ನಿವಾರಿಸಿ ಬೈಕಂಪಾಡಿ ಸೇರಿದಂತೆ 10 ಕಡೆ ಕೈಗಾರಿಕಾ ಟೌನ್ಶಿಪ್ಗ್ಳನ್ನು ಸ್ಥಾಪಿಸಲಾಗುವುದು ಎಂದರು. ಗುರುಪುರ ಸೇತುವೆ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜಿಲ್ಲೆಯಲ್ಲಿ ಧಾರ್ಮಿಕ, ಬೀಚ್, ಮೆಡಿಕಲ್ ಟೂರಿಸಂಗೆ ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಬಂಟ್ವಾಳ ದಲ್ಲಿ ಕೋಕೋನಟ್ ಪಾರ್ಕ್ ಸ್ಥಾಪನೆ ಪ್ರಸ್ತಾವ ಇದೆ. ಕುಲಶೇಖರ-ಕಾರ್ಕಳ ರಸ್ತೆಗೆ ಈಗಾಗಲೇ 18 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಗುರುಪುರ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಮೇ ಅಂತ್ಯಕ್ಕೆ ಉದ್ಘಾಟನೆಗೊಳ್ಳಲಿದೆ ಎಂದರು.
ಕಾನ್ಫೆಡರೆನ್ಸ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಮಂಗಳೂರು ಇದರ ಉಪಾಧ್ಯಕ್ಷ ಗೌರವ ಹೆಗ್ಡೆ ಅವರು, ಕೈಗಾರಿಕೆಗಳ ಪರವಾಗಿ ಮನವಿ ಸಲ್ಲಿಸಿದ್ದು ಕೈಗಾರಿಕೆಗಳಿಗೆ ಮೂಲಸೌಕರ್ಯಗಳನ್ನು ಉನ್ನತೀಕರಿಸಬೇಕು, ಟ್ರಕ್ ಟರ್ಮಿನಲ್ ನಿರ್ಮಾಣ, ಬೈಕಂಪಾಡಿ ಕೈಗಾರಿಕಾ ಟೌನ್ಶಿಪ್ ರಚಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟರು. ಶಾಸಕರಾದ ಯು.ಟಿ. ಖಾದರ್, ಡಾ| ವೈ. ಭರತ್ ಶೆಟ್ಟಿ ,ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೆಐಎಡಿಬಿ ಸಿಇಒ ಬಸವರಾಜೇಂದ್ರ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್ದಾಸ್ ನಾಯಕ್ ಅವರು ಸ್ವಾಗತಿಸಿದರು.
ಕಾರ್ನಾಡ್ನಲ್ಲಿ ಟಾಟಾ ಕನ್ಸಲ್ಟೆನ್ಸಿ ಉದ್ಯಮ
ಮೂಲ್ಕಿ ಕಾರ್ನಾಡ್ ಕೈಗಾರಿಕಾ ಪ್ರದೇಶದಲ್ಲಿ ಐಟಿ ಎಸ್ಇಝಡ್ ಸ್ಥಾಪನೆಗೊಳ್ಳ ಲಿದ್ದು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಸ್ಥೆ ಈಗಾಗಲೇ ಪ್ರಸ್ತಾವ ಇರಿಸಿದೆ. 495 ಕೋ.ರೂ. ವೆಚ್ಚದಲ್ಲಿ ಸಂಸ್ಥೆ ಉದ್ಯಮವನ್ನು ಸ್ಥಾಪಿಸಲಿದ್ದು ಸುಮಾರು 4 ಸಾವಿರ ಮಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಶೆಟ್ಟರ್ ತಿಳಿಸಿದರು.
ಮೇ 29: ಹುಬ್ಬಳ್ಳಿಗೆ ವಿಮಾನ ಸೇವೆ
ಮಂಗಳೂರಿನಿಂದ ಹುಬ್ಬಳಿಗೆ ವಿಮಾನಯಾನ ಸೇವೆ ಮೇ 29ರಿಂದ ಆರಂಭ ಗೊಳ್ಳಲಿದೆ. ಉಡಾನ್ ಯೋಜನೆ ಮೂಲಕ ಎಲ್ಲ ಜಿಲ್ಲೆಗಳಿಗೂ ವಿಮಾನಯಾನ ಸಂಪರ್ಕಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶೆಟ್ಟರ್ ಹೇಳಿದರು.
ಕರ್ನಿರೆ, ಅತಿಕಾರಿಬೆಟ್ಟುವಿನಲ್ಲಿ 800 ಎಕ್ರೆ ಲ್ಯಾಂಡ್ಬ್ಯಾಂಕ್ ಸ್ಥಾಪನೆ ಪ್ರಸ್ತಾವ
ಗಂಜಿಮಠದಲ್ಲಿ ಇಪಿಪಿ ಪಾರ್ಕ್ನಲ್ಲಿ ಪ್ಲಾಸ್ಟಿಕ್ ಪಾರ್ಕ್ಗೆ 104 ಎಕ್ರೆ ಜಾಗ ಮೀಸಲು, ಇನ್ನೂ 100 ಎಕ್ರೆ ಭೂಸ್ವಾಧೀನ ಪ್ರಸ್ತಾವ
ಎಂಆರ್ಪಿಎಲ್ 4ನೇ ಹಂತಕ್ಕೆ 1,050 ಎಕ್ರೆ ಭೂಸ್ವಾಧೀನ ಪ್ರಸ್ತಾವ, 982 ಎಕ್ರೆ ಭೂಸಾœಧೀನ ಪ್ರಕ್ರಿಯೆ ಅಂತಿಮ ಘಟ್ಟದಲ್ಲಿ
ಬೈಕಂಪಾಡಿ ಜೆಸ್ಕೊ ಭೂಸ್ವಾಧೀನ ದಲ್ಲಿ 160 ಎಕ್ರೆ ಕೋಸ್ಟ್ಗಾರ್ಡ್ ಅಕಾಡೆಮಿ ಸ್ಥಾಪನೆಗೆ ನೀಡಿಕೆ.
|
Summa:
Mangaluru Investors Summit will be held during April end or May begining. Including Baikampady 10 Industrial Townships will be developed across Karnataka. Proposal is there for Coconut Park in Bantwal. A demand for Truck Terminal was made. Tata Consultancy is going to establish its IT SEZ in Karnad at a cost of Rs. 495 crores to generate 4,000 jobs. 800 acres land bank proposal at Karnire, Atikaribettu. 104 acres reserved for Gamjimatt Plastic Pak and another 100 acres will also be acquired. 1,050 acres will be acquired for MRPL 4th stage, out of which 982 acres acquisition is in final stage. 160 acres in Baikampady for Indian Coast Guard Academy.
Karnad Industrial Area is about 1,500 meters away from seashore. To explore feasibility of
Sea Water Airconditioning (
SWAC) site has to be as near to sea as possible but we have to abide by CRZ rules. What we need is a bold begining to start SWAC trend as initial expenditure will be high like any other green building though operational savings are high. What are the possibility of SWAC resort in Tannirbhavi? Whether
agreement between IGBC and MSCL can be extended to SWAC also assuming that IGBC has enough knowledge on SWAC and
urban agriculture (if remnant temperature of water after airconditioning of buildings should be used for urban farming). Vacant land of
Padubidri SEZ could also be explored for SWAC IT/BT. Fishermen may object for laying pipeline for that possibility of
cold aquaculture has to be explored. Probable SWAC can be presented as a selling point in Mangaluru Investors Summit.