|
Posted Jun 23, 2024, 4:29 AM
|
|
BANED
|
|
Join Date: Mar 2010
Location: बिर्सेपेंटे कुड्ल
Posts: 1,166
|
|
Make in Udupi
Sea Food park proposed at Kambadakone in Udupi district, mechanised fishing boats to have ISRO developed GPS communication system
ಉಡುಪಿಯಲ್ಲಿ ಐಟಿ ಪಾರ್ಕ್ಗೆ ಆಗ್ರಹ ಕೇಂದ್ರಕ್ಕೆ ಪೇಜಾವರ ಶ್ರೀಗಳ ಪತ್ರ
Quote:
ಈ ಸಾಮಾಜಿಕ ಸಮಸ್ಯೆಗಳ ಪರಿಹಾರ ಮತ್ತು ಜಿಲ್ಲೆಯ ಆರ್ಥಿಕತೆ ವೃದ್ಧಿಗೆ ಪೂರಕವಾಗಿ ಜಿಲ್ಲೆಯಲ್ಲಿ ಕನಿಷ್ಠ ನೂರು ಎಕರೆ ಪ್ರದೇಶದಲ್ಲಿ ಸಾಫ್ಟ್ವೇರ್ ಪಾರ್ಕ್ ನಿರ್ಮಿಸಬೇಕು. ಈ ಉದ್ದೇಶಕ್ಕೆ ಮೂಲಸೌಕರ್ಯ ಅಭಿವೃದ್ಧಿಗಾಗಿ 500 ಕೋಟಿ ರೂ.ಗಳಷ್ಟು ಅನುದಾನವನ್ನು ಶೀಘ್ರ ಒದಗಿಸುವಂತೆ ಪತ್ರದಲ್ಲಿ ಶ್ರೀಗಳು ಉಲ್ಲೇಖಿಸಿದ್ದಾರೆ.
|
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
ಉಡುಪಿ: ಜಿಲ್ಲೆಯ ಅತೀ ದೊಡ್ಡ ದೇಶಿ ಹಸುಗಳ ಫಾರ್ಮ್ ಮಾಡಿ ಯಶಸ್ವಿಯಾದ ಉದ್ಯಮಿ
ಕಾರ್ಕಳದಲ್ಲಿ ಆಪ್ಟಿಕಲ್ ಫೈಬರ್ ಪರ್ಫಾಮ್ ಉತ್ಪಾದನ ಘಟಕ ಸಚಿವರಿಂದ ಸಭೆ
ಕಾರ್ಕಳದಲ್ಲಿ ಆಪ್ಟಿಕಲ್ ಫೈಬರ್ ಪರ್ಫಾಮ್ ಉತ್ಪಾದನಾ ಘಟಕ ಸ್ಥಾಪನೆಗೆ ಹಸಿರು ನಿಶಾನೆ
Quote:
ಕಾರ್ಕಳದಲ್ಲಿ ಆಪ್ಟಿಕಲ್ ಫೈಬರ್ ಪರ್ಫಾಮ್ ಉತ್ಪಾದನಾ ಘಟಕ ತೆರೆಯುವುದಕ್ಕೆ ಬಿರ್ಲಾ ಪುರುಕಾವ ಫೈಬರ್ ಆಪ್ಟಿಕ್ಸ್ ಪ್ರೈವೇಟ್ ಸಂಸ್ಥೆ ತಾತ್ವಿಕ ಒಪ್ಪಿಗೆ ನೀಡಿದ್ದು, ಈ ಸಂಬಂಧ ಸಂಸ್ಥೆ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಲಾಗಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಸುಮಾರು ೩೦೦೦ ಕೋಟಿ ರೂ.ವೆಚ್ಚದಲ್ಲಿ ಈ ಘಟಕ ಸ್ಥಾಪನೆ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಪಿಲ್ ಮೆಹ್ತಾ ಹಾಗೂ ಯುನಿವರ್ಸಲ್ ಕೇಬಲ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವೈ.ಎಸ್. ಲೋಧಾ ಜತೆ ಚರ್ಚೆ ನಡೆಸಿದ್ದೇನೆ. ಇದರಿಂದ ಸುಮಾರು ೧೫೦೦ ಜನರಿಗೆ ಉದ್ಯೋಗ ಲಭಿಸುತ್ತದೆ ಎಂದು ಹೇಳಿದ್ದಾರೆ.
|
Karkala Textile Park project moving at snail’s pace
ಕಾರ್ಕಳ ಅಭಿವೃದ್ಧಿಗೆ ಜವಳಿ ಪಾರ್ಕ್ ಹೊಸ ಕೊಡುಗೆ ನೀಡಿದೆ- ವಿ.ಸುನೀಲ್ಕುಮಾರ್
Sunil Kumar lays foundation stone for textile park at Nitte
ಎರಡು ದಿನಗಳ ವೆಂಡರ್ ಡೆವಲಪ್ಮೆಂಟ್ ಕಾರ್ಯಕ್ರಮ ಆಯೋಜನೆ
Rays of change: PHCs in Udupi start adopting solar energy
44 ವರ್ಷಗಳ ಯಶಸ್ವಿ ಪಯಣದ ಸಂಭ್ರಮ ಆಚರಿಸುತ್ತಿರುವ ಉದಯ ಕಿಚನ್ಸ್ 2
Quote:
ಏರುತ್ತಿರುವ ಬೇಡಿಕೆ ಹಾಗೂ ತನ್ನ ನಾನ್ ಸ್ಟಿಕ್ ಗುಣಮಟ್ಟವನ್ನು ಮಟ್ಟಷ್ಟು ಉತ್ಕ್ರಷ್ಟ ಮಟ್ಟಕ್ಕೆ ತಲುವಿಸುವ ನಿಟ್ಟಿನಲ್ಲಿ ಇಂದು ತಮ್ಮ ಸಾಧನೆಗೆ ಮತ್ತೊಂದು ಗರಿಯಾಗಿ ಅಟೊಮ್ಯಾಟಿಕ್ ನಾನ್ ಸ್ಟಿಕ್ ಪಾತ್ರೆಗಳ ತಯಾರಿಕಾ ಘಟಕವನ್ನು ಮಣಿಪಾಲದಲ್ಲಿಯೇ ಆರಂಭಿಸಿದ್ದಾರೆ.
|
ಮೇ ತಿಂಗಳಲ್ಲಿ ಬರಲಿದೆ ಹಳದಿ ಕಲ್ಲಂಗಡಿ
3ನೇ ವರ್ಷದ ಹಡಿಲು ಭೂಮಿ ಕೃಷಿ - ಭತ್ತದ ಚಾಪೆ ನೇಜಿ ತಯಾರಿಕಾ ಘಟಕಕ್ಕೆ ರಘುಪತಿ ಭಟ್ ಚಾಲನೆ
Jai Hindu Group open Jain Tubes Factory 2 3
ಉಡುಪಿಯ ಯುವ ಜನತೆಯ ಉದ್ಯೋಗ ಸೃಷ್ಟಿಗೆ ಐ ಟಿ ಪಾರ್ಕ್ ಪ್ರಥಮ ಆದ್ಯತೆ : ಯಶ್ಪಾಲ್
Bolas Agro Pvt Ltd. receives export award for Udupi
House panel suggests government to construct small caverns for crude storage
Over 1,000 acres in Uppuru, Yellur, Santhru villages inspected for building new industrial areas in Udupi district, says Laxmi Hebbalkar
Quote:
Minister for Women and Child Development, Welfare of Persons with Disabilities and Senior Citizens Laxmi Hebbalkar said on Tuesday that the government will build new industrial areas at Uppuru, Yelluru, Santhru, Kerebettu, Shivapura, and Nitte villages in Udupi district and over 1,000 acres have been inspected in these villages for the purpose.
In her Independence Day address at Mahatma Gandhi stadium, Ajjarakadu in Udupi, she said that 100 acres of land at Uppuru village in Brahmavar taluk and 941.98 acres in Yellur and Santhur villages in Kaup taluk have been inspected for establishing new industrial areas.
In addition, the government has acquired 113.59 acres in Kerebettu and Shivapura villages in Hebri taluk and 50.42 acres in Nitte village in Karkala taluk for establishing new industrial areas.
|
New industrial zones and women empowerment plans
Quote:
Minister Laxmi Hebbalkar announced plans for new industrial zones in Udupi district's Uppuru, Yelluru, Santhru, Kerebettu, Shivapura, and Nitte villages, with over 1,000 acres inspected across these areas. The government assessed 100 acres in Uppuru, Brahmavar taluk, and 941.98 acres in Yellur and Santhur villages, Kaup taluk, for industrial use. Additionally, 113.59 acres in Kerebettu and Shivapura villages, Hebri taluk, and 50.42 acres in Nitte village, Karkala taluk, were acquired.
|
ಜಿಲ್ಲೆಯಲ್ಲಿ ಅಭಿವೃದ್ಧಿಯಾಗಲಿವೆ; ಇನ್ನೂ 4 ಹೊಸ ಕೈಗಾರಿಕೆ ಪ್ರದೇಶಗಳು
Udupi Cochin Shipyard Ltd. gears up to manufacture vessels for short-sea shipping
Udupi-Cochin Shipyard launches 62-tonne bollard pull tug
Agriculture on barren lands in Udupi, model to entire country: MLA Yashpal Suvarna
Padubidri Fortune Safety Glass’ new ‘Insulated Glass’ unit to be inaugurated on Nov 20
Fortune Safety Glass
ನದಿಗಳಲ್ಲಿ ಹೆಚ್ಚಿದ ಹೂಳು: ಕುಂದಾಪುರದಲ್ಲಿ ಚಿಪ್ಪು ಉದ್ಯಮ ಕಾರ್ಮಿಕರು, ಉದ್ಯಮಿಗಳು ಬೀದಿಪಾಲು
Udupi Cochin Shipyard delivers the first 62 T Bollard Pull Tug to Adani Group
ಹೆಮ್ಮಾಡಿ ಸೇವಂತಿಗೆ ತಬ್ಬಲು ಇಬ್ಬನಿಯೇ ಬಂದಿಲ್ಲ, ಹವಾಮಾನ ವೈಪರೀತ್ಯದ ಆತಂಕ
Protest by Congress against giving land of Suzlon company to private companies
[
Udupi DC directs KIADB to hasten land acquisition process for identified industrial areas
Quote:
She said 113.59 acres of land was identified for industries at Shivapura and Kerebettu villages in Hebri taluk, 50.42 acres in Nitte Village, Karkala taluk, 101.19 acres in Uppoor, Brahmavara taluk, and 576.45 acres for the Udupi Power Corporation Ltd.
|
Udupi’s coal-based private plant to supply its entire electricity to Karnataka
Karnataka govt. issues notification to acquire 942 acres of land for developing new industrial area in Kaup taluk, says Laxmi Hebbalkar
Quote:
The land will be acquired in Yellur and Santhur villages of the taluk in Udupi district. In addition, approval was given for setting up new industrial areas on 114 acres in Hebri taluk, on 51 acres in Karkala taluk
|
"ಜಾಗತಿಕ ಮಾನ್ಯತೆ ಪಡೆದ ಕರಾವಳಿಯ ಮಟ್ಟುಗುಳ್ಳ" | Mattu gulla | Udupi | VB Vlogs
ಕ್ರಿಕೆಟ್ ಬ್ಯಾಟ್ ತಯಾರಿಸಿ ಉಡುಪಿಯಲ್ಲಿ ಫೇಮಸ್ ಆಗಿದ್ದೇವೆ : ರೋಹಿತ್ | Cricket Bat I Udupi | VB VLOGS
Jackfruit Processing Revolutionizing Jackfruit Processing Nitte Cluster Launches Innovative Initiative
Quote:
... A few products, including vacuum-fried chips, seed powder, halwa, and jackfruit juice were released to the market.
According to an estimate, the region has around 25,999 tonnes of jackfruit. ...
... The cluster will also process other fruits such as pineapple, banana, coconut, and cashew. ...
|
Eco-friendly plates will be made from jackfruit rind soon
ಟೆರೇಸ್ ಮೇಲೆ ನೆಟ್ಟಿದ್ದ ಮಾವಿನ ಗಿಡದಿಂದ ಭರ್ಜರಿ ಆದಾಯ; ಕೆ.ಜಿಗೆ ಲಕ್ಷಕ್ಕೂ ಅಧಿಕ ಬೆಲೆ
Successful Demonstration of Integrated Multitrophic Aquaculture in Udupi
Udupi Cochin Shipyard Limited receives new order from Adani's Ocean Sparkle
Udupi ಇನ್ನು ಮುತ್ತು ರತ್ನ ನಗರಿ! ಕೇಂದ್ರ ಸರಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಪರಿಕಲ್ಪನೆ
Udupi ಜಿಲ್ಲೆಗೆ 413 ಕೋಟಿ ರೂ. ಅನುದಾನ ಸಂಸದ ಕೋಟ
ಉದಯವಾಣಿ ಸಂಕೀರ್ಣಕ್ಕೆ ಸೌರಶಕ್ತಿಯ ಬಲ
|
|
|